Saturday, July 31, 2021
Homeಜಿಲ್ಲೆಬೆಳಗಾವಿಯಡಿಯೂರಪ್ಪ ಆಪ್ತ ರಮೇಶ್ ಕತ್ತಿ “ ಕೈ” ಹಿಡಿತಾರಾ..?

ಇದೀಗ ಬಂದ ಸುದ್ದಿ

ಯಡಿಯೂರಪ್ಪ ಆಪ್ತ ರಮೇಶ್ ಕತ್ತಿ “ ಕೈ” ಹಿಡಿತಾರಾ..?

ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್  ಸಿಗದೆ ಅಸಮಾಧಾನಗೊಂಡಿರುವ ಬಿಎಸ್ ವೈ ಆಪ್ತ  ರಮೇಶ್ ಕತ್ತಿ ಕಮಲ ತೊರೆದು ಕೈ ಪಾಳಯ ಸೇರುವ ಸಾಧ್ಯತೆ ದಟ್ಟವಾಗಿದೆ. ರಮೇಶ್ ಕತ್ತಿ ಕಾಂಗ್ರೆಸ್ ಸೇರಿದ್ರೆ ಚಿಕ್ಕೋಡಿಯಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಪ್ರಕಾಶ್ ಹುಕ್ಕೇರಿಗೆ ಬೆಳಗಾವಿ ಕ್ಷೇತ್ರ ಬಿಟ್ಟುಕೊಡೋ ಸಾಧ್ಯತೆ ಇದೆ. ಈ ಕುರಿತಂತೆ ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲಾನ್  ರೂಪಿಸಿದ್ದಾರೆ. ಈಗಾಗಲೇ ಬೆಳಗಾವಿಯಿಂದ ಸಾಧುನ್ನವರ್  ಹಾಗೂ ಚಿಕ್ಕೋಡಿಯಿಂದ ಪ್ರಕಾಶ್ ಹುಕ್ಕೇರಿಗೆ ಬಿ ಫಾರಂ ನೀಡಲಾಗಿದೆ. ಒಂದು ವೇಳೆ ಕತ್ತಿ ಕಾಂಗ್ರೆಸ್ ಸೇರಿದ್ರೆ ಸಾಧುನ್ನವರ್ ಮನವೊಲಿಸಿ ಕಣದಿಂದ ಹಿಂದೆ ಸರಿಸೋ ಸಾಧ್ಯತೆ ಇದೆ.  ಒಟ್ಟಿನಲ್ಲಿ ಎರಡು ಕ್ಷೇತ್ರವನ್ನ ಶತಾಯಗತಾಯ ಗೆಲ್ಲಲು ಕಾಂಗ್ರೆಸ್ ಪಣ ತೊಟ್ಟಿದೆ. 

ರಮೇಶ್ ಕತ್ತಿ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img