Monday, January 18, 2021
Home ಸಿನಿಮಾ ಪ್ರಿಯಾಂಕ – ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು !

ಇದೀಗ ಬಂದ ಸುದ್ದಿ

ಪ್ರಿಯಾಂಕ – ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು !

ಬಾಲಿವುಡ್‌ ನ ಹಾಟ್‌ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ ದಂಪತಿ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ಇಬ್ಬರೂ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಮದುವೆಯಾಗಿನಿಂದಲೂ ಕೆಲಸ, ಪಾರ್ಟಿ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಇಬ್ಬರೂ ಜಗಳ ವಾಡುತ್ತಿದ್ದಾರೆ ಅಂತ ಬ್ರಿಟಿಷ್‌ ಅಂತಾರಾಷ್ಟ್ರೀಯ ಮ್ಯಾಗಜಿನ್‌ ವರದಿ ಮಾಡಿದೆ. ಇಬ್ಬರು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಮದುವೆ ಮಾಡಿಕೊಂಡಿದ್ದಾರಂತೆ. ಹೀಗಾಗಿ ನಿಕ್ ಕುಟುಂಬಸ್ಥರು ಡೈವೋರ್ಸ್‌ಗೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.  ಆದ್ರೆ ಇದು ಅಪ್ಪಟ ಸುಳ್ಳುಸುದ್ದಿ ಎಂದು ಪ್ರಿಯಾಂಕ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ.

TRENDING