Wednesday, September 22, 2021
Homeದೇಶಪ್ರಿಯಾಂಕಾಗೆ ‘ಮೋದಿ ಮೋದಿ’ ಸ್ವಾಗತ

ಇದೀಗ ಬಂದ ಸುದ್ದಿ

ಪ್ರಿಯಾಂಕಾಗೆ ‘ಮೋದಿ ಮೋದಿ’ ಸ್ವಾಗತ

ಉತ್ತರ ಪ್ರದೇಶದಲ್ಲಿ ತಮ್ಮ ಮೊದಲ ಹಂತದ ಕೊನೆಯ  ದಿನದ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕಿ  ಪ್ರಿಯಾಂಕಾ ಗಾಂಧಿ ಭಾರೀ ಇರಿಸುಮುರಿಸು ಎದುರಿಸಿದ್ದಾರೆ. ಅಯೋಧ್ಯೆಯ ಹನುಮಾನ್  ಮಂದಿರಕ್ಕೆ ಪ್ರಿಯಾಂಕಾ ಭೇಟಿ ನೀಡಿದ್ದರು. ಮೊದಲನೇ ಗೇಟ್ ಗೆ ಬದಲಾಗಿ ಹಿಂಭಾಗದ ಗೇಟ್ ಮೂಲಕ ಪ್ರಿಯಾಂಕಾ ತಮ್ಮ ಕಾರಿನಲ್ಲಿ ದೇಗುಲಕ್ಕೆ ಆಗಮಿಸಿದರು. ಪ್ರಿಯಾಂಕಾ ಕಾರು ಬರುತ್ತಿದ್ದಂತೆಯೇ, ಅಲ್ಲಿ ನೆರೆದಿದ್ದ  ಸಾವಿರಾರು ಮಂದಿ ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಇದರಿಂದ ಪ್ರಿಯಾಂಕಾ ಕಸಿವಿಸಿಗೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮೋದಿ ಬೆಂಬಲಿಗರು ಅಟ್ಟಾಡಿಸಿಕೊಂಡು ಲಾಠಿ ಬೀಸಿದ್ರು.

ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಿಯಾಂಕಾ ತಮ್ಮ ಸಹೋದರ ರಾಹುಲ್ ಗಾಂಧಿ ಪ್ರಧಾನಿಯಾಗಲಿ, ಕಾಂಗ್ರೆಸ್ ಗೆಲ್ಲಲಿ ಎಂದು ಪ್ರಾರ್ಥಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img