Sunday, September 19, 2021
Homeಜಿಲ್ಲೆಧಾರವಾಡಧಾರವಾಡದಲ್ಲಿ ಕೈಗೆ ಟೆನ್ಷನ್ – ಎನ್ ಸಿಪಿಯಿಂದ ಅಭ್ಯರ್ಥಿ ಕಣಕ್ಕೆ

ಇದೀಗ ಬಂದ ಸುದ್ದಿ

ಧಾರವಾಡದಲ್ಲಿ ಕೈಗೆ ಟೆನ್ಷನ್ – ಎನ್ ಸಿಪಿಯಿಂದ ಅಭ್ಯರ್ಥಿ ಕಣಕ್ಕೆ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಟೆನ್ಷನ್  ಶುರುವಾಗಿದೆ.    ಎನ್‌ ಸಿ ಪಿ ಬಂಡಾಯ ಅಭ್ಯರ್ಥಿ ಯಾಗಿ ರಾಜುನಾಯಕ ವಾಡಿ ನಾಮಪತ್ರ ಸಲ್ಲಿಸಿದ್ದಾರೆ.  ಎಸ್ ಎಸ್ ಕೆ ಸಮಾಜದ ಧರ್ಮದರ್ಶಿ ,ಪದಾಧಿಕಾರಿಗಳು ನೂರಾರು ಬೆಂಬಲಿಗರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img