Wednesday, September 22, 2021
Homeದೇಶಗುಜರಾತ್ ನ ಗಾಂಧಿನಗರದಿಂದ ಇಂದು ಅಮಿತ್ ಶಾ ನಾಮಪತ್ರ

ಇದೀಗ ಬಂದ ಸುದ್ದಿ

ಗುಜರಾತ್ ನ ಗಾಂಧಿನಗರದಿಂದ ಇಂದು ಅಮಿತ್ ಶಾ ನಾಮಪತ್ರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುಜರಾತ್ ನ ಗಾಂಧಿನಗರದಿಂದ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದು ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರ ಕ್ಷೇತ್ರವಾಗಿದೆ. ಶಾ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಹಿರಿಯ ನಾಯಕರಾದ ರಾಜ್ ನಾಥ್ ಸಿಂಗ್ , ನಿತಿನ್ ಗಡ್ಕರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಶಾ ರೋಡ್ ಶೋ ಹಾಗೂ ರ್ಯಾಲಿಯನ್ನ  ಆಯೋಜಿಸಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img