Sunday, September 19, 2021
Homeದೇಶಗಾಂಧಿ ನಗರದಿಂದ ಅಮಿತ್ ಶಾ ನಾಮಪತ್ರ

ಇದೀಗ ಬಂದ ಸುದ್ದಿ

ಗಾಂಧಿ ನಗರದಿಂದ ಅಮಿತ್ ಶಾ ನಾಮಪತ್ರ

ಗುಜರಾತ್ ನ ಗಾಂಧಿನಗರದಿಂದ ಅಮಿತ್ ಶಾ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ಶಾ ಲೋಕಸಭಾ ಅಖಾಡಕ್ಕಿಳಿದಿದ್ದಾರೆ. ಶಾ ನಾಮಪತ್ರ ವೇಳೆ ಪಕ್ಷದ ಹಿರಿಯ ಮುಖಂಡರಾದ ರಾಜ್ ನಾಥ್ ಸಿಂಗ್, ನಿತಿನ್ ಗಡ್ಕರಿ, ಎನ್ ಡಿ ಎ ಮೈತ್ರಿ ಪಕ್ಷಗಳ ನಾಯಕರಾದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಉಪಸ್ಥಿತರಿದ್ರು. ಗಾಂಧಿನಗರ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಸ್ಫರ್ಧಿಸುತ್ತಿದ್ದ ಕ್ಷೇತ್ರವಾಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img