Wednesday, September 22, 2021
Homeದೇಶಹಾರ್ದಿಕ್ ಪಟೇಲ್ ರಾಜಕೀಯ ಕನಸು ಭಗ್ನ ಚುನಾವಣೆಗೆ ಸ್ಪರ್ಧಿಸಲು ಕೋರ್ಟ್ ತೀರ್ಪು ತಡೆ...

ಇದೀಗ ಬಂದ ಸುದ್ದಿ

ಹಾರ್ದಿಕ್ ಪಟೇಲ್ ರಾಜಕೀಯ ಕನಸು ಭಗ್ನ ಚುನಾವಣೆಗೆ ಸ್ಪರ್ಧಿಸಲು ಕೋರ್ಟ್ ತೀರ್ಪು ತಡೆ !

ಲೋಕಸಭಾ ಚುನಾವಣೆಗೆ ಸ್ಫರ್ಧಿಸಲು ಸಜ್ಜಾಗಿದ್ದ ಗುಜರಾತ್ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಗೆ ತೀವ್ರ ಹಿನ್ನಡೆಯುಂಟಾಗಿದೆ. 
2015 ರಲ್ಲಿ ಮೆಹ್ಸಾನ ಗಲಭೆ ಪ್ರಕರಣದ ಕುರಿತ ತೀರ್ಪಿಗೆ ತಡೆ ನೀಡಬೇಕೆಂದು ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ. 
1951 ರ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಹಾರ್ದಿಕ್ ಪಟೇಲ್ ವಿರುದ್ಧದ ಆರೋಪ ಸಾಬೀತಾಗಿದೆ.  ಕೆಳ ಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ತಡೆ ಹಿಡಿಯುವಂತೆ ಕೋರಿದ್ದ ಅರ್ಜಿಯನ್ನ  ಗುಜರಾತ್​ ಹೈಕೋರ್ಟ್ ತಿರಸ್ಕರಿಸಿದೆ. ಈ ಮೂಲಕ  ಹಾರ್ದಿಕ್​ ಸಕ್ರಿಯ ರಾಜಕಾರಣದ ಎಂಟ್ರಿಗೆ ತಿಲಾಂಜಲಿ ಹಾಡಿದೆ.
2015ರಲ್ಲಿ ಪಾಟಿದಾರ್ ಸಮುದಾಯ ಮೀಸಲಾತಿ ಆಗ್ರಹಿಸಿ ನಡೆದ ಸಮಾವೇಶದಲ್ಲಿ ಹಿಂಸಾಚಾರಕ್ಕೆಸಂಭವಿಸಿತ್ತು. ಈ ಘಟನೆಗೆ ಸಂಬಂಧಿಸಿದಂದೆ ಪ್ರಕರಣ ದಾಖಲಿಸಿ ಹಾರ್ದಿಕ್ ಪಟೇಲ್ ಬಂಧಿಸಲಾಗಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img