Sunday, September 19, 2021
Homeರಾಜಕೀಯಮೋದಿ ಪ್ರಜಾಪ್ರಭುತ್ವಕ್ಕೆ ಮಾರಕ – ಇಂತಹ ಕಿಲಾಡಿಯನ್ನ ನಾನು ನೋಡೋ ಇಲ್ಲ – ಸಿದ್ದರಾಮಯ್ಯ

ಇದೀಗ ಬಂದ ಸುದ್ದಿ

ಮೋದಿ ಪ್ರಜಾಪ್ರಭುತ್ವಕ್ಕೆ ಮಾರಕ – ಇಂತಹ ಕಿಲಾಡಿಯನ್ನ ನಾನು ನೋಡೋ ಇಲ್ಲ – ಸಿದ್ದರಾಮಯ್ಯ

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬಾರದು. ಅವರೇನಾದ್ರೂ ಪ್ರಧಾನಿಯಾದರೆ, ದೇಶದಲ್ಲಿ ಚುನಾವಣೆ ನಡೆಯುವುದಿಲ್ಲ. ಮೋದಿ  ಒಂದು ರೀತಿಯಲ್ಲಿ  ಪ್ರಜಾಪ್ರಭುತ್ವಕ್ಕೆ  ಮಾರಕ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.  5 ವರ್ಷದಲ್ಲಿ ಮೋದಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಒಂದೇ ಒಂದು ದಿನ ಮಾಧ್ಯಮಗಳ ಮುಂದೆ ಬಂದು ಮಾತನಾಡಿಲ್ಲ.  ಮೋದಿಯಂತಹ ಕಿಲಾಡಿಯನ್ನ ನಾನು ನೋಡೇ ಇಲ್ಲ ಅಂತ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಜೆಡಿಎಸ್​-ಕಾಂಗ್ರೆಸ್​ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಮೋದಿ ಹಳೆದೆಲ್ಲವನ್ನು ಬಿಟ್ಟು ಈಗ ಚೌಕಿದಾರ್ ಅಂತ ಹೇಳುತ್ತಿದ್ದಾರೆ. ಇವರು ಅಂಬಾನಿ, ಅದಾನಿಗಳಿಗೆ ಚೌಕಿದಾರ್​ ಆದರೆ, ಹೊರತು  ಬಡವರಿಗಲ್ಲ ಎಂದು ಟೀಕಿಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img