Wednesday, September 22, 2021
Homeರಾಜಕೀಯಮುಂಬೈ ಉತ್ತರದಿಂದ ಊರ್ಮಿಳಾ ಮಾತೋಂಡ್ಕರ್‌ ಅಖಾಡಕ್ಕೆ

ಇದೀಗ ಬಂದ ಸುದ್ದಿ

ಮುಂಬೈ ಉತ್ತರದಿಂದ ಊರ್ಮಿಳಾ ಮಾತೋಂಡ್ಕರ್‌ ಅಖಾಡಕ್ಕೆ

ಬಾಲಿವುಡ್‌ ನಟಿ, ರಂಗೀಲಾ ಖ್ಯಾತಿಯ ಊರ್ಮಿಳಾ ಮಾತೋಂಡ್ಕರ್‌ ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ. ಮುಂಬಯಿ ಉತ್ತರ ಕ್ಷೇತ್ರದಲ್ಲಿ ಊರ್ಮಿಳಾ ಬಿಜೆಪಿಯ ಹಾಲಿ ಸಂಸದ ಗೋಪಾಲ್‌ ಶೆಟ್ಟಿ ವಿರುದ್ಧ ಸೆಣಸಲಿದ್ದಾರೆ.

ಬುಧವಾರ ಊರ್ಮಿಳಾ ಮಾತೋಂಡ್ಕರ್‌ ಅವರನ್ನ AICC ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡಿದ್ರು. ಜವಹಾರ್ ಲಾಲ್ ನೆಹರು ಮತ್ತು, ಸರ್ದಾರ್ ಪಟೇಲ್ ಹಾಗೂ ಮಹಾತ್ಮ ಗಾಂಧಿ ಬೋಧಿಸಿದ ತತ್ವಗಳಿಂದ ನಾನು ಸ್ಪೂರ್ತಿ ಪಡೆದಿದ್ದೇನೆ ಮಾತೋಂಡ್ಕರ್‌ ಹೇಳಿದ್ರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img