Thursday, August 6, 2020
Home ರಾಜ್ಯ ತುಮಕೂರು ಕೊತಕೊತ – ಮುದ್ದಹನುಮೇಗೌಡರಿಗೆ ಮದ್ದು ಅರೆಯಿತಾ ಕಾಂಗ್ರೆಸ್ ?

LATEST TRENDING

ತಹಶಿಲ್ದಾರರ ಕಛೇರಿಯ ಸುತ್ತಲು ಕೊಳಚೆ ನೀರು- ಸಾರ್ವಜನಿಕರಿಗೆ...

ಕುಂದಗೋಳ: ಮಳೆಗಾಲ ಬಂತಂದರೇ ಸಾಕು ತಹಶಿಲ್ದಾರರ ಕಛೇರಿಯೊ ನೀರು ತುಂಬಿದ ಕೆರೆಯಂತಾಗಿ ಕಾಣುತದ್ದೆ, ಸಾರ್ವಜನಿಕರಿಗೆ ಅಷ್ಟೇ ಅಲ್ಲದೇ ಕಛೇರಿಯ ಸಿಬ್ಬಂದಿಗಳಿಗೂ ಸಹ ರೋಗದ ಭೀತಿ ಎದುರು ನೋಡ್ತಿದೆ. ಕುಂದಗೋಳ ತಹಶಿಲ್ದಾರರ...

ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳದಲ್ಲಿ ಬೆಣ್ಣೆ ಹಳ್ಳ,...

ಕುಂದಗೋಳ: ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳ, ಕಗ್ಗೋಡಿ ಹಳ್ಳ ಸಂಪೂರ್ಣ ತುಂಬಿಹರಿಯುತ್ತಿವೆ. ಬಬೆಣ್ಣೆ ಹಳ್ಳ, ಕಗ್ಗೊಡಿ ಹಳ್ಳ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನುಗ್ಗಿ ಸಂಪೂರ್ಣ ಹಾನಿಯಾಗಿದೆ.

ಪ್ರಥಮದರ್ಜೆ ಕಾಲೇಜು ಉಳಿಸಿಕೊಳ್ಳುಲು ಶಾಸಕರಿಂದ ಧರಣಿ ಸತ್ಯಗ್ರಹ

ಚಿತ್ರದುರ್ಗ: ಚಳ್ಳಕೆರೆ ಕ್ಷೇತ್ರದ ತುರುವನೂರಿಗೆ ಮಾಜಿ ಮುಖ್ಯಮಂತ್ರಿ‌ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ   ತುರವನೂರಿಗೆ‌ ಮಂಜೂರಾಗಿದ್ದ ಪ್ರಥಮ ದರ್ಜೆ ಕಾಲೇಜನ್ನು ಏಕಾಏಕಿ ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಚಳ್ಳಕೆರೆ ವಿಧಾನಸಭಾ...

ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ನೀಡಿದ...

ಅರಕಲಗೂಡು :-ಜನರಿಗಾಗಿ ಜೀವ ಲೆಕ್ಕಿಸದೆ ಸೇವೆ ಸಲ್ಲಿಸುವವರು ಅನೇಕರಿದ್ದಾರೆ, ಅಂತವರ ಸಾಲಿಗೆ ತಾಲೂಕಿನಲ್ಲಿ ಲೈನ್ ಮನ್ ಒಬ್ಬರು ಸೇರ್ಪಡೆಯಾಗಿದ್ದು ಹೆಗ್ಗುರುತು ಮೂಡಿಸಿದ್ದಾರೆ. ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ಕಲ್ಪಿಸದ...

ಜವಳಿ ಸಚೀವ ಶ್ರೀಮಂತ ಪಾಟೀಲ ವಿರುದ್ದ ಮುಂದುವರೆದ...

ಮರಾಠಿ ಭಾಷಾ ಪ್ರೇಮ ಮೆರೆದು ಮಹಾರಾಷ್ಟ್ರ ಸಚೀವರನ್ನು ಓಲೈಸಲು ಮರಾಠಿ ಭಾಷಣ ಮಾಡಿದ ಶ್ರೀಮಂತ ಪಾಟೀಲ ವಿರುದ್ದ ಅಥಣಿ ಮತ್ತು ಕಾಗವಾಡ ಮತಕ್ಷೇತ್ರದಲ್ಲಿ ಕನ್ನಡಿಗರ ಆಕ್ರೋಶ ಮುಂದುವರೆದಿದೆ.ಹಲವು ಕನ್ನಡಪರ ಸಂಘಟನೆಗಳು...

ತುಮಕೂರು ಕೊತಕೊತ – ಮುದ್ದಹನುಮೇಗೌಡರಿಗೆ ಮದ್ದು ಅರೆಯಿತಾ ಕಾಂಗ್ರೆಸ್ ?

ದೇವೇಗೌಡರ ಸ್ಪರ್ಧೆಯಿಂದಾಗಿ ತೀವ್ರ ಇಕ್ಕಟ್ಟಿಗೆ  ಸಿಲುಕಿರುವ ಕಾಂಗ್ರೆಸ್ ನಾಯಕರು, ಸಂಸದ ಮುದ್ದಹನುಮೇಗೌಡರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲು ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. ಎರಡು ದಿನಗಳಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಮುದ್ದಹನುಮೇಗೌಡರನ್ನು ಕೊನೆಗೂ ಮೀಟಿಂಗ್ ಟೇಬಲ್ ಗೆ ಎಳೆದು ತರುವಲ್ಲಿ  ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಂಸದರಿಗೆ ಪರಿಸ್ಥಿತಿಯನ್ನು ತಿಳಿ ಹೇಳಿದರು. ಮೈತ್ರಿ ತೀರ್ಮಾನದಿಂದಾಗಿ ತಮಗೆ ಅನ್ಯಾಯವಾಗಿದೆ. ಬೇರೆ ರೀತಿಯಲ್ಲಿ ಅವಕಾಶ  ಕಲ್ಪಿಸಲಾಗುವುದು ಎಂದು ಉಭಯ ನಾಯಕರು ಬಂಡೆದ್ದ ಸಂಸದರ  ಮನವೊಲಿಸುವ ಪ್ರಯತ್ನ  ನಡೆಸಿದರು. ಆದರೆ, ತಮ್ಮ ಬೆಂಬಲಿಗರ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದ್ದು, ಸಸ್ಪೆನ್ಸ್ ಹಾಗೆಯೇ  ಮುಂದುವರಿದಿದೆ.

ಇನ್ನೇನು  ಕೆಲವೇ ಗಂಟೆಗಳಲ್ಲಿ ತುಮಕೂರು ತಲುಪಲಿರುವ ಮುದ್ದಹನುಮೇಗೌಡರು ಬೆಂಬಲಿಗ ಮುಖಂಡರ ಸಭೆ ನಡೆಸಲಿದ್ದಾರೆ. ಆ ಬಳಿಕ ಸ್ಪರ್ಧೆ ಕುರಿತು ತೀರ್ಮಾನ  ಪ್ರಕಟಿಸಲಿದ್ದಾರೆ.

TRENDING