Sunday, December 6, 2020
Home ರಾಜಕೀಯ ಜೆಡಿಎಸ್ ನವ್ರು ಕೌರವ ವಂಶಸ್ಥರು – ದೊಣ್ಣೆ ಹಿಡಿದು ನಿಲ್ಲಿ – ನಾಲಗೆ ಹರಿಬಿಟ್ಟ ಸುರೇಶ್...

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.66 ಕೋಟಿ ಗಡಿಯತ್ತ ತಲುಪಿದ ಕೊರೋನಾ...

ನ್ಯೂಯಾರ್ಕ್; ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 6.66 ಕೋಟಿ ಗಡಿಯತ್ತ ಸಾಗಿದೆ. ಪ್ರಸ್ತುತ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆ ಸೋಂಕಿತರ...

ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ; ಕರವೇ ರಾಜ್ಯಾಧ್ಯಕ್ಷ...

ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಅಲ್ಲಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆಗಳು ತೀವ್ರ ಸ್ವರೂಪ...

ತಮಿಳುನಾಡು ದಕ್ಷಿಣ ಕರಾವಳಿಯಲ್ಲಿ ಕಳೆದ 30 ಗಂಟೆಗಳಿಂದ...

ಚೆನ್ನೈ: ವಾಯುಭಾರ ಕುಸಿತವಾಗಿ ದುರ್ಬಲಗೊಂಡಿರುವ 'ಬುರೆವಿ' ಚಂಡಮಾರುತ ತಮಿಳುನಾಡು ದಕ್ಷಿಣ ಕರಾವಳಿಯ ರಾಮನಾಥಪುರಂ ಜಿಲ್ಲೆಯ ಸಮೀಪದಲ್ಲಿ ಕಳೆದ 30 ಗಂಟೆಗಳಿಂದ ಸ್ಥಿರವಾಗಿದೆ ಎಂದು ಹವಾಮಾನ ಇಲಾಖೆ ಕಚೇರಿ ತನ್ನ ಮಾಹಿತಿ...

ಕರ್ನಾಟಕ ಬಂದ್: ಟೌನ್‌ಹಾಲ್‌ ಬಳಿ ಪ್ರತಿಭಟನಾಕಾರರನ್ನು ವಶಕ್ಕೆ...

ಬೆಂಗಳೂರು, ಡಿ. 05: ಮರಾಠ ನಿಗಮ ಮಂಡಳಿಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಟೌನ್‌ಹಾಲ್ ಬಳಿ ಪ್ರತಿಭಟನೆ ಆರಂಭವಾಗಿದೆ, ಈ...

ಚಾರ್ಮಾಡಿ ಘಾಟ್ ನಲ್ಲಿ 150 ಅಡಿ ಪ್ರಪಾತಕ್ಕೆ...

ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು 150 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಚಾರ್ಮಡಿ ಘಾಟ್ ನ ಬಿದರತಳದಲ್ಲಿ ನಡೆದಿದೆ. ಸರಿಯಾಗಿ ರಸ್ತೆ ಮಾರ್ಗ ಕಾಣದೇ...

ಜೆಡಿಎಸ್ ನವ್ರು ಕೌರವ ವಂಶಸ್ಥರು – ದೊಣ್ಣೆ ಹಿಡಿದು ನಿಲ್ಲಿ – ನಾಲಗೆ ಹರಿಬಿಟ್ಟ ಸುರೇಶ್ ಗೌಡ

ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ ಹೊಸ ವಿವಾದ ಸೃಷ್ಟಿಸಿದ್ದಾರೆ. ತುಮಕೂರಿನ ಹೊನಸಿಗೆರೆಯಲ್ಲಿ  ಪ್ರಚಾರದ ವೇಳೆ ನಾಲಗೆ ಹರಿಬಿಟ್ಟಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸುರೇಶ್ ಗೌಡ, ಜೆಡಿಎಸ್ ನವ್ರು ಕೌರವ ವಂಶಸ್ಥರು ಎಂದು ಹರಿಹಾಯ್ದಿದ್ದಾರೆ. ದೇವೇಗೌಡರು ವೋಟ್  ಕೇಳಲು ಬಂದಾಗ, ದೊಣ್ಣೆ ಹಿಡಿದುಕೊಂಡು ನಿಲ್ಲಿ,ತುಮಕೂರಿಗೆ ನೀರು ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿ, ತಾಕತ್ತು ಪ್ರಶ್ನಿಸಿ ಎಂದು ಗುಡುಗಿದ್ದಾರೆ.

ದೇವೇಗೌಡರು, ಚೆನ್ನಿಗಪ್ಪ ಮತ್ತು ಶಾಸಕ ಗೌರಿಶಂಕರ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.

TRENDING