Sunday, September 19, 2021
Homeಜಿಲ್ಲೆಕೋಲಾರಕೆಎಚ್ ಬೆಂಬಲಿಗರ ವಿರುದ್ಧ ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡಿ

ಇದೀಗ ಬಂದ ಸುದ್ದಿ

ಕೆಎಚ್ ಬೆಂಬಲಿಗರ ವಿರುದ್ಧ ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡಿ

ಮಾಜಿ ಶಾಸಕ ವರ್ತೂರು ಪ್ರಕಾಶ್ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಕೆಎಚ್ ಮುನಿಯಪ್ಪ ಬೆಂಬಲಿಗರಾದ ಜಯದೇವ, ಕುಮಾರ್, ಊರುಬಾಗಿಲು ಶ್ರೀನಿವಾಸ, ಉದಯಕುಮಾರ್,  ಇವರುಗಳು ಕೆಎಚ್ ಮುನಿಯಪ್ಪ ಕೊಡುವ ಕಕ್ಕಸಗಾಗಿ ನನ್ನನ್ನು ವಿರೋಧಿಸುತ್ತಾರೆ ಎನ್ನುವ ಮೂಲಕ ಅಸಾಂವಿಧಾನಿಕ  ಪದ ಬಳಸಿದ್ದಾರೆ.

 ನಾನು, ಪ್ರಕಾಶ್ ಕಾಂಗ್ರೆಸ್ ಗೆ ಬಂದ್ರೆ ಇವರಿಗೆ ಬರುವ ಕಮಿಷನ್ ನನಗೆ ಸಿಗುತ್ತದೆ ಎಂಬ ಭಯ, ಅದಕ್ಕಾಗಿ ಕೆಎಚ್ ಮುನಿಯಪ್ಪ ನೀಡುವ ಕಕ್ಕಸಕ್ಕಾಗಿ  ನಾನು ಕಾಂಗ್ರೆಸ್ ಸೇರಿದಂತೆ ವಿರೋಧಿಸುತ್ತಾರೆ, ಎಂದು ವರ್ತೂರು ಹರಿಹಾಯ್ದಿದ್ದಾರೆ. ನಾವು 70 ಸಾವಿರ ಒಂದು ಲಕ್ಷ ಮತ ಹಾಕಸೋದು ಇವರ ಕೈಯಲ್ಲಿ 100 ಮತ ಹಾಕಿಸೋಕ್ಕೆ ಆಗಲ್ಲ, ಇವರು ಕಾಂಗ್ರೆಸ್ ಮುಖಂಡರಂತೆ, ಎಂದು ವ್ಯಂಗ್ಯವಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img