Thursday, September 23, 2021
Homeರಾಜಕೀಯಅಂಬರೀಷ್ ಹೆಸ್ರು ಹೇಳೋಕೆ ಅರ್ಹತೆ ಇರಬೇಕು- ಪುಟ್ಟರಾಜು ವಿರುದ್ಧ ಸುಮಲತಾ ಕಿಡಿ

ಇದೀಗ ಬಂದ ಸುದ್ದಿ

ಅಂಬರೀಷ್ ಹೆಸ್ರು ಹೇಳೋಕೆ ಅರ್ಹತೆ ಇರಬೇಕು- ಪುಟ್ಟರಾಜು ವಿರುದ್ಧ ಸುಮಲತಾ ಕಿಡಿ

ಸಚಿವ ಪುಟ್ಟರಾಜು ವಿರುದ್ಧ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಗರಂ ಆಗಿದ್ದಾರೆ. ಅಂಬರೀಷ್ ಹೆಸ್ರು ಹೇಳೋಕೆ ಅರ್ಹತೆ ಇರಬೇಕು ಅಂತ ಕಿಡಿದ್ದಾರೆ. ಗೆದ್ದಾಗ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಪುಟ್ಟರಾಜು ಬರ್ತಿದ್ರು. ಈ ಬಗ್ಗೆ ಪುಟ್ಟರಾಜು ಅವರು ದೇವರ ಮುಂದೆ ಪ್ರಮಾಣ ಮಾಡಲಿ ಅಂತ ಸವಾಲು ಹಾಕಿದ್ದಾರೆ.  ಅಂಬರೀಶ್ ಇದ್ದಾಗ ಯಾರ ಸಹಾಯ ಪಡೆದಿಲ್ಲ ಅಂತ ತಿರುಗೇಟು ನೀಡಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img