Wednesday, September 22, 2021
Homeಜಿಲ್ಲೆಕೋಲಾರವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಆರೋಪಿ ಪತಿ ಪರಾರಿ

ಇದೀಗ ಬಂದ ಸುದ್ದಿ

ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಆರೋಪಿ ಪತಿ ಪರಾರಿ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಓರ್ವ ಮಹಿಳೆ ಬಲಿಯಾಗಿದ್ದಾಳೆ.  ಸುರೇಶ್  ಕಲ್ಯಾಣಿ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ. ಬಳಿಕ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದ. ಫೋಟೋ ಸ್ಟುಡಿಯೋ ಮಾಡಬೇಕು ಮನೆಯಿಂದ ಬಂಗಾರದ ಒಡವೆ ಹಾಗೂ ಹಣವನ್ನ ವರದಕ್ಷಿಣೆಯಾಗಿ ತೆಗೆದುಕೊಂಡು ಬರುವಂತೆ ಪೀಡಿಸುತ್ತಿದ್ದ. ಕಳೆದ ಮೂರು ದಿನಗಳಿಂದ ಅನ್ನ ಆಹಾರ ನೀಡದೆ ಚಿತ್ರಹಿಂಸೆ ನೀಡುತ್ತಿದ್ದ. ಕಳೆದ ರಾತ್ರಿ ಕಲ್ಯಾಣಿ ಸಾವನಪ್ಪಿದ್ದಾಳೆ. ಕಲ್ಯಾಣಿ ಪೋಷಕರು ಸುರೇಶ್ ವಿರುದ್ಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ  ಸುರೇಶ್  ಆತನ ತಂದೆ ನಾರಾಯಣಪ್ಪ ಪರಾರಿಯಾಗಿದ್ದಾರೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img