Wednesday, September 22, 2021
Homeಜಿಲ್ಲೆಭಾರತದ A-SAT ಸಾಧನೆಗೆ ದೊಡ್ಡಣ್ಣನ ಅಪಸ್ವರ – ಬಾಹ್ಯಾಕಾಶ ಹಾಳು ಮಾಡದಂತೆ ನೀತಿ ಪಾಠ

ಇದೀಗ ಬಂದ ಸುದ್ದಿ

ಭಾರತದ A-SAT ಸಾಧನೆಗೆ ದೊಡ್ಡಣ್ಣನ ಅಪಸ್ವರ – ಬಾಹ್ಯಾಕಾಶ ಹಾಳು ಮಾಡದಂತೆ ನೀತಿ ಪಾಠ

ಭಾರತದ ಆ್ಯಂಟಿ ಸ್ಯಾಟಲೈಟ್​ ಮಿಸೈಲ್​ ಉಡಾವಣೆಗೆ ವಿಶ್ವದ ದೊಡ್ಡಣ್ಣ ಅಮೆರಿಕ ಅಪಸ್ವರ ಎತ್ತಿದೆ. ಇದರಿಂದ ಬಾಹ್ಯಾಕಾಶದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಲಿದೆ ಎಂದು ಆರೋಪಿಸಿದೆ. ಬಾಹ್ಯಾಕಾಶದಲ್ಲಿ ಸ್ಯಾಟಲೈಟ್​ನ ಅವಶೇಷಗಳು ಉಳಿಯುವುದರಿಂದ ಅಲ್ಲಿನ ವ್ಯವಸ್ಥೆ ಏರುಪೇರಾಗುತ್ತದೆ ಎಂದು ಹೇಳಿದ್ದಾರೆ. ನಾವೆಲ್ಲರೂ ಬಾಹ್ಯಾಕಾಶದಲ್ಲಿ ಅವ್ಯವಸ್ಥೆ ಉಂಟಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ಕಾರ್ಯಗಳಿಗೂ ಬಾಹ್ಯಾಕಾಶ ಮುಕ್ತವಾಗಿರಬೇಕು ಎಂದಿದ್ದಾರೆ.

ಭಾರತ ಉಡಾವಣೆ ಮಾಡಿದ ಈ ಸ್ಯಾಟಲೈಟ್​ ನ ಪರಿಣಾಮಗಳ ಬಗ್ಗೆ ಅಮೆರಿಕ ಅಧ್ಯಯನ ನಡೆಸುತ್ತಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img