Wednesday, September 22, 2021
Homeರಾಜ್ಯನೂರಕ್ಕೆ ನೂರರಷ್ಟು ಬಿಜೆಪಿ ಪ್ರೇರಿತ ಐಟಿ ದಾಳಿಯಲ್ಲ – ಸುರೇಶ್ ಕುಮಾರ್ ಸ್ಪಷ್ಟನೆ

ಇದೀಗ ಬಂದ ಸುದ್ದಿ

ನೂರಕ್ಕೆ ನೂರರಷ್ಟು ಬಿಜೆಪಿ ಪ್ರೇರಿತ ಐಟಿ ದಾಳಿಯಲ್ಲ – ಸುರೇಶ್ ಕುಮಾರ್ ಸ್ಪಷ್ಟನೆ

ಸಚಿವರು ಬೆಂಬಲಿಗರ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಕುರಿತಂತೆ ಮಾಜಿ ಸಚಿವ, ಬಿಜೆಪಿ ಮುಖಂಡ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದು ನೂರಕ್ಕೆ ನೂರರಷ್ಟು ಬಿಜೆಪಿ ಪ್ರೇರಿತ ದಾಳಿಯಲ್ಲ ಅಂತ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.   ಶಾಸಕನಾಗಿ ಸಿಎಂ ಹೆಚ್ಡಿಕೆ ಪ್ರಮಾಣ ಮಾಡಿದ್ದಾರೆ. ಆದ್ರೂ ಐಟಿ ದಾಳಿ ಬಗ್ಗೆ ಸಿಎಂ ಗೌಪ್ಯತೆ ಕಾಪಡಿಕೊಂಡಿಲ್ಲ ಅಂತ ಆರೋಪಿಸಿದ್ದಾರೆ.  ಕುಮಾರಸ್ವಾಮಿ ಸಿಎಂ ಆಗಿ ನಡೆದುಕೊಳ್ಳತ್ತಿಲ್ಲ. ಮಂಡ್ಯ ಅಭ್ಯರ್ಥಿ ನಿಖಿಲ್ ಅಪ್ಪನಾಗಿ ಕೆಲ್ಸ ಮಾಡುತ್ತಿದ್ದಾರೆ.  ಇದನ್ನು ಚುನಾವಣಾ ಆಯೋಗದ ಗಮನಕ್ಕೂ ತರುತ್ತೇನೆ ಎಂದು ಸುರೇಶ್ ಕುಮಾರ್  ಹೇಳಿದ್ದಾರೆ.   

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img