Wednesday, September 22, 2021
Homeರಾಜಕೀಯಐಟಿ ದಾಳಿ ಹಿಂದೆ ಮೋದಿ ಕೈವಾಡ – ಸಿದ್ದರಾಮಯ್ಯ

ಇದೀಗ ಬಂದ ಸುದ್ದಿ

ಐಟಿ ದಾಳಿ ಹಿಂದೆ ಮೋದಿ ಕೈವಾಡ – ಸಿದ್ದರಾಮಯ್ಯ

ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್  ನಾಯಕರ ಮೇಲಿನ ಐಟಿ ದಾಳಿಯನ್ನ ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.  ಇದು ರಾಜಕೀಯ  ಪ್ರೇರಿತ ದಾಳಿಯಾಗಿದ್ದು ಇದನ್ನ ನಿಲ್ಲಿಸಿ. ಇಲ್ಲವಾದ್ರೆ ತಕ್ಕ ಪಾಠವನ್ನ ಕಲಿಸಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.  ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡಲು ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ರು.  ಕೇಂದ್ರದಿಂದ ಐಟಿ ಇಲಾಖೆ ದುರುಪಯೋಗವಾಗುತ್ತಿದೆ. ಐ ಟಿ ದಾಳಿಯಿಂದ ಸಚಿವ ಡಿಕೆಶಿ ಕುಮಾರ್ ಮಾನಸಿಕವಾಗ ಕುಗ್ಗಿ ಹೋಗಿದ್ದಾರೆ ಎಂದು ತಿಳಿಸಿದ್ರು.  ಬಿಜೆಪಿಯವರು ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳ ಅಂತ  ಪ್ರಶ್ನಿಸಿದ್ರು.  ಇದೇ ವೇಳೆ ಜೇಟ್ಲಿ, ಮೋದಿ, ಶಾ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img