Wednesday, September 22, 2021
Homeರಾಜ್ಯಐಟಿ ದಾಳಿ ಮೂಲಕ ಭಯ ಸೃಷ್ಟಿಗೆ ಯತ್ನ – ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ

ಇದೀಗ ಬಂದ ಸುದ್ದಿ

ಐಟಿ ದಾಳಿ ಮೂಲಕ ಭಯ ಸೃಷ್ಟಿಗೆ ಯತ್ನ – ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ

ಚುನಾವಣಾ ಪ್ರಕ್ರಿಯೆ ವೇಳೆ ಐಟಿ ರೇಡ್ ನಡೆಸಿರುವುದು ರಾಜಕೀಯ ಪ್ರೇರಿತ  ಎಂದು ಸಿಎಂ ಕುಮಾರಸ್ವಾಮಿ ಆಪಾದಿಸಿದ್ದಾರೆ. ಐಟಿ  ಅಧಿಕಾರಿಗಳು ರಾಜಕೀಯ ಚಿತಾವಣೆಗೆ ಒಳಗಾಗಬಾರದು ಎಂದು ಅವರು  ಹೇಳಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ನಾಯಕರ  ಜೊತೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬಳಿಕ ಸಿಎಂ ಹೇಳಿಕೆ  ನೀಡಿದ್ದಾರೆ.

ತಮ್ಮ ಅಭಿಮಾನಿಗಳು ಪಕ್ಷದ  ನಾಯಕರ ಮೇಲೆ ದಾಳಿ ನಡೆಸಿರುವುದಕ್ಕೆ ಬೇಸರವಿಲ್ಲ. ಆದರೆ, ಹಾಸನದ ಪಿಡಬ್ಲ್ಯು ಡಿ ಕಚೇರಿ, ಕನಕಪುರದ ತಹಸೀಲ್ದಾರ್ ಕಚೇರಿ ಸೇರಿದಂತೆ ಸರಕಾರಿ  ಕಚೇರಿಗಳ ಮೇಲೆ ಯಾಕೆ ದಾಳಿ ನಡೆಸಿದ್ದಾರೆ ?ಇದರ ಅರ್ಥವೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಐಟಿ ಅಧಿಕಾರಿ ಬಾಲಕೃಷ್ಣ ಅವರು ಬಿಜೆಪಿ ಏಜೆಂಟರಂತೆ ವರ್ತಿಸ್ತಿದ್ದಾರೆ ಎಂದು ಕುಮಾರಸ್ವಾಮಿ  ಪ್ರತಿಪಾದಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img