Wednesday, September 22, 2021
Homeಜಿಲ್ಲೆಉಡುಪಿಶೈಲೇಶ್ ಉಪಾಧ್ಯಾಯ ಫಲಿಮಾರು ಮಠದ ಉತ್ತರಾಧಿಕಾರಿ

ಇದೀಗ ಬಂದ ಸುದ್ದಿ

ಶೈಲೇಶ್ ಉಪಾಧ್ಯಾಯ ಫಲಿಮಾರು ಮಠದ ಉತ್ತರಾಧಿಕಾರಿ

ಪರ್ಯಾಯ ಫಲಿಮಾರು ಮಠಾಧೀಶರು ಶಿಷ್ಯತ್ವ ಸ್ವೀಕಾರಕ್ಕೆ ನಿರ್ಧರಿಸಿದ್ದಾರೆ. 20 ವರ್ಷದ ಶೈಲೇಶ್ ಉಪಾಧ್ಯಾಯ  ಫಲಿಮಾರು ಮಠದ ಉತ್ತರಾಧಿಕಾರಿಯಾಗಲಿದ್ದಾರೆ. ಶೈಲೇಶ್  ಉಪಾಧ್ಯಾಯ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ವಟು.

ಶೈಲೇಶ್ ಉಪಾಧ್ಯಾಯ ಫಲಿಮಾರು ಮೂಲಮಠದ ಗುರುಕುಲದ ವಿದ್ಯಾರ್ಥಿಯಾಗಿದ್ದಾರೆ.  ಎರಡನೇ ಅವಧಿಯ ಪರ್ಯಾಯ ಮಹೋತ್ಸವ ನಡೆಸುತ್ತಿರುವ ವಿದ್ಯಾಧೀಶ ತೀರ್ಥರು ಪರ್ಯಾಯದ ಸಂದರ್ಭದಲ್ಲೇ ಶಿಷ್ಯ ಸ್ವೀಕಾರಕ್ಕೆ ತೀರ್ಮಾನ ಮಾಡಿದ್ದಾರೆ .

ಜ್ಯೋತಿಷಿಗಳ ಏಕಾಭಿಪ್ರಾಯದಂತೆ ಶಿಷ್ಯತ್ವ ತೀರ್ಮಾನ ತೆಗೆದುಕೊಂಡಿದ್ದಾರೆ.  ಮೇ 9 ರಿಂದ12 ವರೆಗೆ ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ.  ಕೃಷ್ಣ ಮಠದ ಮಧ್ವಪೀಠದಲ್ಲೇ ಸನ್ಯಾಸತ್ವ ಸ್ವೀಕಾರ ಕಾರ್ಯ ನಡೆಯಲಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img