Sunday, May 16, 2021
Homeಜಿಲ್ಲೆಧಾರವಾಡವಿನಯ್ ಕುಲಕರ್ಣಿಗೆ ಕೈ ಟಿಕೆಟ್ ಸಿಗುತ್ತಾ...? ಹೈಕಮಾಂಡ್ ಜೊತೆ ಸಿದ್ದು ಲಾಬಿ

ಇದೀಗ ಬಂದ ಸುದ್ದಿ

ವಿನಯ್ ಕುಲಕರ್ಣಿಗೆ ಕೈ ಟಿಕೆಟ್ ಸಿಗುತ್ತಾ…? ಹೈಕಮಾಂಡ್ ಜೊತೆ ಸಿದ್ದು ಲಾಬಿ

ಧಾರವಾಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.  ಧಾರವಾಡದಲ್ಲಿ ಕೈ ಟಿಕೆಟ್ ಗಾಗಿ ಹಗ್ಗ ಜಗ್ಗಾಟ ಮುಂದುವರಿದಿದೆ.  ವಿನಯ ಕುಲಕರ್ಣಿಗೆ ಟಿಕೆಟ್ ನೀಡಲು ಸಿದ್ದರಾಮಯ್ಯ, ಸೇರಿದಂತೆ ಹಲವಾರು ನಾಯಕರು ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ ಮೇಲೆಯೂ ಒತ್ತಡ ಹೇರುತ್ತಿದ್ದಾರೆ.  ನನಗೆ ಅಥವಾ ನಮ್ಮ ತಂದೆಗೆ ಟಿಕೇಟ್ ನೀಡುವಂತೆ ಕಾಂಗ್ರೆಸ್ ಮುಖಂಡ ಶಾಕೀರ್ ಸನದಿ ಪಟ್ಟು ಹಿಡಿದಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img