Wednesday, September 22, 2021
Homeಸಿನಿಮಾ‘ವಾರಸ್ದಾರ’ತಂದ ಸಂಕಷ್ಟ-ಕಿಚ್ಚ ಸುದೀಪ್ ಗೆ ಸಮನ್ಸ್ ಜಾರಿ

ಇದೀಗ ಬಂದ ಸುದ್ದಿ

‘ವಾರಸ್ದಾರ’ತಂದ ಸಂಕಷ್ಟ-ಕಿಚ್ಚ ಸುದೀಪ್ ಗೆ ಸಮನ್ಸ್ ಜಾರಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಚಿಕ್ಕಮಗಳೂರು ಜೆಎಂಎಫ್‍ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ದೀಪಕ್ ಮಯೂರ್ ಸುದೀಪ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಕಿಚ್ಚ ಸುದೀಪ್ ಖಾಸಗಿ ವಾಹಿನಿಯಲ್ಲಿ ‘ವಾರಸ್ದಾರ’ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು.

 ಧಾರಾವಾಹಿಯ ಶೂಟಿಂಗ್‍ಗಾಗಿ ಸುದೀಪ್ ದೀಪಕ್ ಅವರ ಮನೆ ಹಾಗೂ ತೋಟವನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಬಾಡಿಗೆ ಹಣ ನೀಡದೇ ತೋಟ ನಾಶ ಮಾಡಿದ್ದಾರೆ ಎಂದು ಸುದೀಪ್ ವಿರುದ್ಧ ದೀಪಕ್ ದೂರು ದಾಖಲಿಸಿದ್ದರು. ಸುದೀಪ್ ಮಂಗಳವಾರ ಕೋರ್ಟ್‍ಗೆ ಹಾಜರಾಗಬೇಕಿತ್ತು. ಆದರೆ ಅವರು ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img