Friday, November 27, 2020
Home ಜಿಲ್ಲೆ ಒಂದೇ ಸಮಯದಲ್ಲಿ ಗರ್ಭವತಿಯಾದ 9 ನರ್ಸ್ ಗಳು ....!

ಇದೀಗ ಬಂದ ಸುದ್ದಿ

ಶೀಘ್ರದಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ

ಬೆಂಗಳೂರು : ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪ್ರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ ಎಂದು ಪಶು...

ಮುಂಬೈ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣ ನಿರ್ಬಂಧ

ಮುಂಬೈ: ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಾರದಿರುವಂತೆ ಮುಂಬೈ ರೈಲ್ವೆ ನಿರ್ಭಂದ ಹೇರಿದೆ. ಮಹಾರಾಷ್ಟ್ರದಲ್ಲಿ ಕೋವಿಡ್19 ಸೋಂಕಿನ ಪ್ರಮಾಣ ದಿನೇ ದಿನೇ...

ನೌಕಾಪಡೆಯ ಮಿಗ್ 29 ತರಬೇತಿ ವಿಮಾನ ...

ನವದೆಹಲಿ.ನ.27 : ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಒಬ್ಬನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ.ಗೋವಾ ಬಂದರಿವನಲ್ಲಿರುವ ಐಎನ್‌ಎಸ್ ವಿಕ್ರಾಮಾಧಿತ್ಯ...

ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ: ಬಿ.ಕೆ.ಹರಿಪ್ರಸಾದ್...

ಮಂಗಳೂರು: ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ...

ಅರ್ನಬ್‌ ಗೋಸ್ವಾಮಿಗೆ ಮಧ್ಯಂತರ ಜಾಮೀನು ಮುಂದುವರಿಕೆ: ಸುಪ್ರೀಂ...

ನವದೆಹಲಿ: ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್‌ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು...

ಒಂದೇ ಸಮಯದಲ್ಲಿ ಗರ್ಭವತಿಯಾದ 9 ನರ್ಸ್ ಗಳು ….!

ಅಮೆರಿಕಾದ ಮೈನೆಯಲ್ಲಿರೋ​​​ ಆಸ್ಪತ್ರೆಯೊಂದರ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುವ 9 ನರ್ಸ್​​ಗಳು ಒಂದೇ ಸಮಯದಲ್ಲಿ ಗರ್ಭವತಿಯರಾಗಿದ್ದಾರೆ. ಮುಂದಿನ ಕೆಲವು ತಿಂಗಳಲ್ಲಿ ಇವರೆಲ್ಲರೂ ಮಗುವನ್ನ ನಿರೀಕ್ಷಿಸುತ್ತಿದ್ದಾರೆ. 9ರಲ್ಲಿ 8 ನರ್ಸ್​​ಗಳು ಹಾಸ್ಪಿಟಲ್​ ಡ್ರೆಸ್​ ಧರಿಸಿ, ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಈ ಫೋಟೋವನ್ನ ಮೆಡಿಕಲ್​ ಸೆಂಟರ್​ ಫೇಸ್​​​ಬುಕ್​​ನಲ್ಲಿ ಹಂಚಿಕೊಂಡಿದೆ. ಏಪ್ರಿಲ್​​​ ಹಾಗೂ ಜುಲೈ ತಿಂಗಳ ನಡುವೆ ಇವರೆಲ್ಲರಿಗೂ ಹೆರಿಗೆಯಾಗಬೇಕಿದೆ. ಎಲ್ಲಾ ನರ್ಸ್​​ಗಳು ಪರಸ್ಪರ ಹೆರಿಗೆಗಳಲ್ಲಿ ಸಪೋರ್ಟ್ ಮಾಡ್ತಿದ್ದು, ಇತರರ ಹೆರಿಗೆ ವೇಳೆ ಹಾಜರಿರಲು ನಿರ್ಧರಿಸಿದ್ದಾರಂತೆ. ಈ ಎಲ್ಲಾ ಅಮ್ಮಂದಿರಿಗೆ ಆಲ್ ದಿ ಬೆಸ್ಟ್ .

ಅಮ್ಮನಾಗೋ ಖುಷಿಯಲ್ಲಿ ನರ್ಸ್ ಗಳು

TRENDING