Sunday, September 19, 2021
Homeದೇಶಮೋದಿ ಜೀವನಾಧಾರಿತ ಚಿತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ! ಚುನಾವಣಾ ಆಯೋಗದಿಂದ ನೊಟೀಸ್

ಇದೀಗ ಬಂದ ಸುದ್ದಿ

ಮೋದಿ ಜೀವನಾಧಾರಿತ ಚಿತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ! ಚುನಾವಣಾ ಆಯೋಗದಿಂದ ನೊಟೀಸ್

ಆಯೋಗ ನೊಟೀಸ್ ಜಾರಿ ಮಾಡಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಚಿತ್ರ ಏಪ್ರಿಲ್ 5ರಂದು ತೆರೆಗೆ ಬರುವ ನಿರೀಕ್ಷೆಯಿದೆ.
ದೆಹಲಿ ಚುನಾವಣಾ ಆಯೋಗದ ಪೂರ್ವ ದೆಹಲಿ ಅಧಿಕಾರಿ ಕೆ ಮಹೇಶ್ ಕಳೆದ ಮಾರ್ಚ್ 20ರಂದು ಚಿತ್ರ ನಿರ್ಮಾಣ ಸಂಸ್ಥೆಗೆ, ಸಂಗೀತ ಸಂಯೋಜನೆ ಕಂಪೆನಿಗೆ ಮತ್ತು ಜಾಹಿರಾತು ಪ್ರಕಟಿಸಿದ ಎರಡು ಪತ್ರಿಕೆಗಳಿಗೆ ಸ್ವಯಂ ಪ್ರೇರಿತ ನೊಟೀಸ್ ಜಾರಿ ಮಾಡಿದ್ದರು.
ಮಾರ್ಚ್ 30ರೊಳಗೆ ನೊಟೀಸ್ ಗೆ ಉತ್ತರಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img