Sunday, September 19, 2021
Homeದೇಶಮನೆಗೆ ನುಗ್ಗಿ ನನ್ನ ಪತ್ನಿಯನ್ನು ಕೂಡಿ ಹಾಕಿದ್ದ ವಿದ್ಯಾರ್ಥಿಗಳು- ಜೆಎನ್ ಯು ಉಪಕುಲಪತಿ

ಇದೀಗ ಬಂದ ಸುದ್ದಿ

ಮನೆಗೆ ನುಗ್ಗಿ ನನ್ನ ಪತ್ನಿಯನ್ನು ಕೂಡಿ ಹಾಕಿದ್ದ ವಿದ್ಯಾರ್ಥಿಗಳು- ಜೆಎನ್ ಯು ಉಪಕುಲಪತಿ

ಪ್ರವೇಶಾತಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ಗುಂಪೊಂದು ನನ್ನ ಮನೆಯೊಳಗೆ ಬಲವಂತವಾಗಿ ನುಗ್ಗಿ ನನ್ನ ಹೆಂಡತಿಯನ್ನು ಕೂಡಿ ಹಾಕಿದ್ದಾರೆ ಎಂದು ಜೆಎನ್ ಯು ವಿವಿ ಉಪಕುಲಪತಿ ಮಮಿದಾಳ ಜಗದೇಶ್ ಕುಮಾರ್ ಆರೋಪಿಸಿದ್ದಾರೆ. 
ನಾನು ಮನೆಯಿಂದ ಹೊರಗೆ ಯಾವುದೋ ಮೀಟಿಂಗ್ ನಲ್ಲಿದ್ದೆ.  ಮಹಿಳಾ ಗಾರ್ಡ್ ಗಳು ನನ್ನ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿ ಸಂಘ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು, ಉಪ ಕುಲಪತಿಗಳ ಮನೆ ಮುಂದಿನ ಸೆಕ್ಯೂರಿಟಿ ನಮ್ಮ ಮೇಲೆ ಹಲ್ಲೆ ನಡೆಸಿದ ಪರಿಣಾಮ ವಿದ್ಯಾರ್ಥಿ ಸಂಘದ ಅಧ್ಯಕ್ಷ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img