Thursday, September 23, 2021
Homeಜಿಲ್ಲೆರಾಯಚೂರುಪಾಕ್ ಪರ ಪೋಸ್ಟ್ - ರಾಯಚೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ

ಇದೀಗ ಬಂದ ಸುದ್ದಿ

ಪಾಕ್ ಪರ ಪೋಸ್ಟ್ – ರಾಯಚೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ

ಪಾಕಿಸ್ತಾನದ ಪರ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನ ಹಾಕಿ ವಿಕೃತಿ ಮೆರೆಯುತ್ತಿದ್ದಾರೆ. ರಾಯಚೂರಿನ ದ್ರೋಹಿಗಳಿಬ್ಬರು ಪಾಕಿಸ್ತಾನದ ಪರ ಪೋಸ್ಟ್​ ಹಾಕಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಬಂಧಿತ ಆರೋಪಿಗಳು

ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದ ಪ್ರಿನ್ಸ್‌ ಆಸಿಫ್ ಅಲಿ ಹಾಗೂ ಲಖನ್ ನಬಿ ಬಂಧಿತರು. ಬಂಧಿತ ಆರೋಪಿಗಳು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಉಗ್ರರ ಭಾವಚಿತ್ರ ಹಾಗೂ ಪಾಕಿಸ್ತಾನದ ದ್ವಜ ಇರುವ ಫೊಟೋವನ್ನ ಪೋಸ್ಟ್ ಮಾಡಿದ್ದರು. ಸದ್ಯ ದೇಶದ್ರೋಹ ಆರೋಪದ ಮೇಲೆ ಇಬ್ಬರು ಯುವಕರನ್ನು ಹಟ್ಟಿ ಪೊಲೀಸರು ಬಂಧಿಸಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img