Wednesday, September 22, 2021
Homeಜಿಲ್ಲೆಬೆಳಗಾವಿಚುನಾವಣೆಗಿಂತ ಜಾತ್ರೆಯೇ ನಮಗೆ ಹೆಚ್ಚು- ಮತದಾನ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ !

ಇದೀಗ ಬಂದ ಸುದ್ದಿ

ಚುನಾವಣೆಗಿಂತ ಜಾತ್ರೆಯೇ ನಮಗೆ ಹೆಚ್ಚು- ಮತದಾನ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ !

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸುಣದೋಳಿ ಗ್ರಾಮದ ಜನ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಮತದಾನದಂದೆ ಸುಣದೋಳಿ ಪವಾಡ ಪುರುಷ ಜಡಿಸಿದ್ದೇಶ್ವರ ಯೋಗಿಂದ್ರರ ಜಾತ್ರೆ ಕೂಡ ಇದೆ. ಜಾತ್ರೆಯ ದಿನ ಹಗ್ಗವಿಲ್ಲದೆ ರಥೋತ್ಸವ ನಡೆಯುತ್ತೆ. ಜಾತ್ರೆ ನಡಿಯೋ ಸ್ಥಳದ ಪಕ್ಕದಲ್ಲಿಯೇ ಮತಗಟ್ಟೆಯಿದೆ. ಹೀಗಾಗಿ ಮತಗಟ್ಟೆಯನ್ನ ಬದಲಾವಣೆ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದಿದ್ದ ಹಿನ್ನೆಲೆಯಲ್ಲಿ ಚುಣಾವಣೆಗೆ ಬಹಿಷ್ಕಾರ ಹಾಕಲು ಗ್ರಾಮಸ್ಥರು ಮುಂದಾಗಿದ್ದಾರೆ. ಈ ಕುರಿತಂತೆ ಇಂದು ‌ನಡೆದ ಸಂಧಾನ ಸಭೆಯು ವಿಫಲವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img