Wednesday, September 22, 2021
Homeಜಿಲ್ಲೆವಿಜಯಪುರSSLC ಪರೀಕ್ಷೆಯಲ್ಲಿ ಸಾಮೂಹಿಕ ನಕಲು – ಶಿಕ್ಷಕರಿಂದಲೇ ಉತ್ತರ ಪತ್ರಿಕೆ ತಯಾರಿ ...

ಇದೀಗ ಬಂದ ಸುದ್ದಿ

SSLC ಪರೀಕ್ಷೆಯಲ್ಲಿ ಸಾಮೂಹಿಕ ನಕಲು – ಶಿಕ್ಷಕರಿಂದಲೇ ಉತ್ತರ ಪತ್ರಿಕೆ ತಯಾರಿ ಇದು ನ್ಯೂಸ್ 24 EXCLUSIVE STORY

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ವಿದ್ಯಾಲಯದಲ್ಲಿ  SSLC   ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿರೋದು ಬೆಳಕಿಗೆ  ಬಂದಿದೆ.  ಗಣಿತ ಶಿಕ್ಷಕರು ಪ್ರಶ್ನೆ ಪತ್ರಿಕೆಗೆ  ಉತ್ತರ ಪತ್ರಿಕೆ ತಯಾರಿಸಿ ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಇದು ನ್ಯೂಸ್ 24 ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಅಲಖನೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಗಣಿತ ಶಿಕ್ಷಕ ಪಿ.ಬಿ.ಪಾಲಯಾ ಇನ್ನುಳಿದ ಖಾಸಗಿ ಪ್ರೌಢ ಶಾಲೆಯ ಗಣಿತ ಶಿಕ್ಷಕರು ಸೇರಿ ಉತ್ತರ ಪತ್ರಿಕೆ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img