Saturday, July 31, 2021
Homeಜಿಲ್ಲೆಕೋಲಾರಸಮಾವೇಶಕ್ಕೆ ಹಣ ಕೊಟ್ಟು ಜನ ಕರೆ ತಂದ ಮುನಿಯಪ್ಪ - ನ್ಯೂಸ್ 24 ಕ್ಯಾಮೆರಾದಲ್ಲಿ ಸೆರೆ

ಇದೀಗ ಬಂದ ಸುದ್ದಿ

ಸಮಾವೇಶಕ್ಕೆ ಹಣ ಕೊಟ್ಟು ಜನ ಕರೆ ತಂದ ಮುನಿಯಪ್ಪ – ನ್ಯೂಸ್ 24 ಕ್ಯಾಮೆರಾದಲ್ಲಿ ಸೆರೆ

ಕೋಲಾರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಮುನಿಯಪ್ಪ ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಜನರಿಗೆ ಮುನಿಯಪ್ಪ ಬೆಂಬಲಿಗರು ಹಣ ಹಂಚಿದ್ದಾರೆ. ಇದು ನ್ಯೂಸ್ 24 ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಪ್ರತಿಯೊಬ್ಬರಿಗೆ ತಲಾ 300 ರುಪಾಯಿ ಹಂಚಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img