Sunday, September 19, 2021
Homeರಾಜಕೀಯಮಂಗಳೂರಿನಲ್ಲಿ ಮಿಥುನ್ ರೈ ನಾಮಿನೇಷನ್ – ಪೂಜಾರಿ, ರಮಾನಾಥ ರೈ ಸಾಥ್

ಇದೀಗ ಬಂದ ಸುದ್ದಿ

ಮಂಗಳೂರಿನಲ್ಲಿ ಮಿಥುನ್ ರೈ ನಾಮಿನೇಷನ್ – ಪೂಜಾರಿ, ರಮಾನಾಥ ರೈ ಸಾಥ್



ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ರು. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಿಥುನ್ ರೈ  ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಪಕ್ಷದ ಮುಖಂಡರಾದ ಜನಾರ್ದನ ಪೂಜಾರಿ, ರಮಾನಾಥ ರೈ, ಯುಟಿ ಖಾದರ್ ಹಾಜರಿದ್ರು. ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ನಾಮಪತ್ರ ಸಲ್ಲಿಸಿದ್ರು.  ಮಂಗಳೂರಿನ ಎಸ್ ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಕೂಡಾ ಇಂದು  ನಾಮಪತ್ರ ಸಲ್ಲಿಸಿದರು. ಇವ್ರ ಜೊತೆಗೆ SDPIನ ಇಸ್ಮಾಯಿಲ್ ಶಾಫಿ ಎಂಬುವವರು ಕೂಡಾ  ನಾಮಪತ್ರ ಸಲ್ಲಿಸಿದರು. ಸ್ವತಂತ್ರ ಅಭ್ಯರ್ಥಿಯಾಗಿ ಮ್ಯಾಕ್ಸಿಂ ಪಿಂಟೊ ಎಂಬುವವರು ಉಮೇದುವಾರಿಕೆ ಸಲ್ಲಿಸಿದರು. ಈ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಈವರೆಗೆ ಒಟ್ಟು ಎಂಟು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. 



TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img