Sunday, September 19, 2021
Homeರಾಜಕೀಯನಿಖಿಲ್ ಗೆದ್ರೆ ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗಲಿದೆ – ಸಚಿವ ಡಿಕೆಶಿ

ಇದೀಗ ಬಂದ ಸುದ್ದಿ

ನಿಖಿಲ್ ಗೆದ್ರೆ ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗಲಿದೆ – ಸಚಿವ ಡಿಕೆಶಿ

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗಲಿದೆ ಅಂತಾ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಖಿಲ್ ಪರ ಪ್ರಚಾರದ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಜೆಡಿಎಸ್‌ಗೆ ಕೊಟ್ಟ ಬೆಂಬಲವನ್ನು ವಾಪಾಸ್ ಪಡೆಯುವ ಪ್ರಶ್ನೆಯೇ ಇಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದಂತೆ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚನೆ ಆಗಿದೆ ಅಂತ ಹೇಳಿದ್ರು.

ನಾನು ಸುಮಲತಾಗೆ ಬೇರೆ ಕ್ಷೇತ್ರ ನೋಡಿಕೊಳ್ಳಿ ಎಂದು ಹೇಳಿದ್ದೆ. ಎರಡು ತಿಂಗಳ ಹಿಂದೆಯೇ ಸುಮಲತಾರನ್ನ ಭೇಟಿಯಾಗಿ ರಾಜ್ಯಸಭೆ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ದೆ. ಸುಮಲತಾ‌ ಸ್ಪರ್ಧೆ ಹಿಂದೆ ಬೇರೆಯವರ ಕೈವಾಡ ಇದೆ. ಯಾರೇ ಕೀ ಕೊಟ್ಟರೂ ಸಣ್ಣ ಕೀ‌ ನಿಮ್ಮಲ್ಲಿದೆ ಅಂತ ಡಿಕೆಶಿ ಟಾಂಗ್ ನೀಡಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img