Wednesday, September 22, 2021
Homeರಾಜಕೀಯತುಮಕೂರಿನಿಂದ ಹೆಚ್ಡಿಡಿ ಅಧಿಕೃತವಾಗಿ ಅಖಾಡಕ್ಕೆ – ಬೆಂಬಲಿಗರ ಜೊತೆ ಮಾಜಿ ಪ್ರಧಾನಿ ಉಮೇದುವಾರಿಕೆ

ಇದೀಗ ಬಂದ ಸುದ್ದಿ

ತುಮಕೂರಿನಿಂದ ಹೆಚ್ಡಿಡಿ ಅಧಿಕೃತವಾಗಿ ಅಖಾಡಕ್ಕೆ – ಬೆಂಬಲಿಗರ ಜೊತೆ ಮಾಜಿ ಪ್ರಧಾನಿ ಉಮೇದುವಾರಿಕೆ

ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡ ಅಧಿಕೃತವಾಗಿ ಅಖಾಡಕ್ಕಿಳಿದಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ ಡಾ. ರಾಕೇಶ್ ಕುಮಾರ್ ಅವರಿಗೆ ಮಧ್ಯಾಹ್ನದ ಶುಭ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.  ಇವರಿಗೆ ಡಿಸಿಎಂ ಪರಮೇಶ್ವರ್, ಮಾಜಿ ಶಾಸಕ ರಫೀಕ್ ಸೇರಿದಂತೆ ಹಲವು ಕಾಂಗ್ರೆಸ್, ಜೆಡಿಎಸ್ ಮುಖಂಡರು ಸಾಥ್ ನೀಡಿದ್ರು.  ಇದಕ್ಕೂ ಮೊದಲು ಪತ್ನಿ ಚನ್ನಮ್ಮ ಜೊತೆ ದೇವೇಗೌಡರು ಟೆಂಪಲ್ ರನ್ ನಡೆಸಿದ್ರು.

ಮಾಜಿ ಪ್ರಧಾನಿ ವಿರುದ್ಧ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಹಾಲಿ ಸಂಸದ ಮುದ್ದಹನುಮೇಗೌಡರು ಕೂಡ ಕಣಕಿಳಿದಿದ್ದು ತುಮಕೂರು ಲೋಕಸಭಾ ಕ್ಷೇತ್ರ ಈಗ ತೀವ್ರ ಕುತೂಹಲ ಕೆರಳಿಸಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img