Wednesday, September 22, 2021
Homeರಾಜಕೀಯಕಳ್ಳ ಜೋಡೆತ್ತು ಎಂಬ ಪದ ಬೇಕಾಗಿರ್ಲಿಲ್ಲ – ಸಿಎಂ ಕುಮಾರಸ್ವಾಮಿಗೆ ಸುಮಲತಾ ಚಾಟಿ

ಇದೀಗ ಬಂದ ಸುದ್ದಿ

ಕಳ್ಳ ಜೋಡೆತ್ತು ಎಂಬ ಪದ ಬೇಕಾಗಿರ್ಲಿಲ್ಲ – ಸಿಎಂ ಕುಮಾರಸ್ವಾಮಿಗೆ ಸುಮಲತಾ ಚಾಟಿ

ಸಿಎಂ ಕುಮಾರಸ್ವಾಮಿ ನಟರಾದ ದರ್ಶನ್ ಮತ್ತು ಯಶ್ ರನ್ನ ಕಳ್ಳ ಜೋಡೆತ್ತು ಎಂದು ಹೇಳಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. 

ಈ ರೀತಿಯ ಮಾತುಗಳು ಬೇಕಾಗಿರಲಿಲ್ಲ. ದರ್ಶನ್ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ. ಬಿಜೆಪಿಯವರು ಬೇಷರತ್ ಬೆಂಬಲ ಕೊಟ್ಟಿದ್ದಾರೆ. ಅವರು ಅಂಬರೀಷ್ ಅವರಿಗೆ ಗೌರವ ಸೂಚಿಸಿ ಬೆಂಬಲಿಸಿದ್ದಾರೆ. ಬಿಜೆಪಿಯವರು ನನಗೆ ಯಾವುದೇ ಷರತ್ತುಗಳನ್ನು ಹಾಕಿಲ್ಲ ಎಂದು ಸುಮಲತಾ ಅಂಬರೀಷ್  ಸ್ಪಷ್ಟಪಡಿಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img