Thursday, September 23, 2021
Homeಜಿಲ್ಲೆಉತ್ತರ ಕನ್ನಡಆನಂದ್ ಅಸ್ನೋಟಿಕರ್ ಬಲಿ ಕಾ ಬಕ್ರ – ಅನಂತ್ ಕುಮಾರ್ ಹೆಗಡೆ ವ್ಯಂಗ್ಯ

ಇದೀಗ ಬಂದ ಸುದ್ದಿ

ಆನಂದ್ ಅಸ್ನೋಟಿಕರ್ ಬಲಿ ಕಾ ಬಕ್ರ – ಅನಂತ್ ಕುಮಾರ್ ಹೆಗಡೆ ವ್ಯಂಗ್ಯ

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಪಾರಿಶವಾಡ್ ಗ್ರಾಮದಲ್ಲಿ ಸಚಿವ, ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಮತಯಾಚಿಸಿದ್ರು. ಈ ವೇಳೆ ಮಾತನಾಡಿದ ಅನಂತ್ ಕುಮಾರ್ ಹೆಗಡೆ 70 ವರ್ಷದ ನಂತ್ರ ಈ ಕ್ಷೇತ್ರ ಕಾಂಗ್ರೆಸ್ ಮುಕ್ತವಾಗಿದೆ. ಬ್ಯಾಲೆಟ್ ಪೇಪರ್ ನಲ್ಲಿ ಕೈ ಚಿನ್ಙೆ ಇಲ್ಲದ ಚುನಾವಣೆ ಇದಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಅದ್ಯಾರನ್ನೋ ದೇವಾಲಯದ ಮುಂದೆ ತಂದು ಕಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನ ಬಲಿ ಕಾ ಬಕ್ರ ಅಂತ ವ್ಯಂಗ್ಯವಾಡಿದ್ದಾರೆ. ಈ ತಿಂಗಳ 23ರ ನಂತರ ನಾವು ಹಬ್ಬ ಮಾಡೋಣ  ಅಂತ ಲೇವಡಿ ಮಾಡಿದ್ದಾರೆ. ಹೆಗಡೆ ವಿರುದ್ಧ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ಅಸ್ನೋಟಿಕರ್ ಅಖಾಡಕ್ಕಿಳಿದಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img