Thursday, September 23, 2021
Homeರಾಜಕೀಯಸಿದ್ದಗಂಗಾ ಶ್ರೀ ಗದ್ದುಗೆ ದರ್ಶನ ಪಡೆದ ಬಿಎಸ್ ವೈ – ಜಿ. ಬಸವರಾಜುಗೆ ಬಿ ಫಾರಂ...

ಇದೀಗ ಬಂದ ಸುದ್ದಿ

ಸಿದ್ದಗಂಗಾ ಶ್ರೀ ಗದ್ದುಗೆ ದರ್ಶನ ಪಡೆದ ಬಿಎಸ್ ವೈ – ಜಿ. ಬಸವರಾಜುಗೆ ಬಿ ಫಾರಂ ಹಸ್ತಾಂತರ

ಮಾಜಿ ಸಿಎಂ ಯಡಿಯೂರಪ್ಪ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಮಾಡಿದ್ರು. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ. ಬಸವರಾಜು ಅವರ ಬಿ ಫಾರಂ ನ್ನು ಗದ್ದುಗೆ ಬಳಿಯಿರಿಸಿ ಪೂಜೆ ಸಲ್ಲಿಸಿದ್ರು. ನಂತರ ಬಸವರಾಜ್ ಅವರಿಗೆ ಹಸ್ತಾಂತರಿಸಿ ಅಕ್ಷತೆ ಹಾಕಿ ಆಶೀರ್ವದಿಸಿದ್ರು.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img