Sunday, May 16, 2021
Homeರಾಜಕೀಯಮೋದಿ ವಿರುದ್ಧ ಸ್ಫರ್ಧೆಗೆ ಸಿದ್ಧ – ಡಿ.ಕೆ ಶಿವಕುಮಾರ್

ಇದೀಗ ಬಂದ ಸುದ್ದಿ

ಮೋದಿ ವಿರುದ್ಧ ಸ್ಫರ್ಧೆಗೆ ಸಿದ್ಧ – ಡಿ.ಕೆ ಶಿವಕುಮಾರ್

ಬೆಂಗಳೂರು ದಕ್ಷಿಣದಿಂದ ಪ್ರಧಾನಿ ಮೋಧಿ ಸ್ಫರ್ಧಿಸಲಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಡಿ ಕೆ ಶಿವಕುಮಾರ್ ಮೋದಿ ಸ್ಫರ್ಧಿಸಿದ್ರೆ ಮೋದಿ ವಿರುದ್ಧ ಕಣಕ್ಕಿಳಿಯಲು ನಾನು ಸಿದ್ಧ ಎಂದು ಹೇಳಿದ್ದಾರೆ. ಹೈಕಮಾಂಡ್ ಒಪ್ಪಿದ್ರೆ ಖಂಡಿತವಾಗಿಯೂ ಮೋದಿ ವಿರುದ್ಧ ಅಖಾಡಕ್ಕಿಳಿಯುತ್ತೇನೆ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ದಕ್ಷಿಣದಿಂದ ಬಿಜೆಪಿ ಅಭ್ಯರ್ಥಿ ಯಾರು ಎಂದು ಇನ್ನೂಫೈನಲ್ ಆಗಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img