Wednesday, September 22, 2021
Homeಜಿಲ್ಲೆಧಾರವಾಡನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ - ಸಾವಿನ ಸಂಖ್ಯೆ16ಕ್ಕೆ ಏರಿಕೆ

ಇದೀಗ ಬಂದ ಸುದ್ದಿ

ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ – ಸಾವಿನ ಸಂಖ್ಯೆ16ಕ್ಕೆ ಏರಿಕೆ

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಮತ್ತೊಂದು ಶವವನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ.  ಮೃತ ಯುವಕನನ್ನು ಈರಪ್ಪ ಹಡಪದ(28) ಎಂದು ಗುರುತಿಸಲಾಗಿದೆ.  ಬೈಲಹೊಂಗಲ ತಾಲೂಕಿನ ತುರಕರ ಶೀಗಿಹಳ್ಳಿ ಗ್ರಾಮದ ಈರಪ್ಪ ಹಡಪದ ಅವರನ್ನ ಪೊಲೀಸರು ಅವಶೇಷಗಳಡಿ ಸುರಂಗ ಕೊರೆದು ಶವವನ್ನು ಹೊರತೆಗೆದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img