Wednesday, September 22, 2021
Homeದೇಶಸಾಗರಕ್ಕೆ ನೂತನ ಸಾರಥಿ - ಕರಮ್‌ ಬೀರ್‌ ಸಿಂಗ್‌ ಮುಂದಿನ ನೌಕಾಪಡೆ ಮುಖ್ಯಸ್ಥ

ಇದೀಗ ಬಂದ ಸುದ್ದಿ

ಸಾಗರಕ್ಕೆ ನೂತನ ಸಾರಥಿ – ಕರಮ್‌ ಬೀರ್‌ ಸಿಂಗ್‌ ಮುಂದಿನ ನೌಕಾಪಡೆ ಮುಖ್ಯಸ್ಥ

ಕೇಂದ್ರ ಸರಕಾರ ನೌಕಾಪಡೆ ನೂತನ ಮುಖ್ಯಸ್ಥರನ್ನಾಗಿ ವೈಸ್‌ ಅಡ್ಮಿರಲ್‌ ಕರಮ್‌ ಬೀರ್‌ ಸಿಂಗ್‌ ಅವರನ್ನ ನೇಮಿಸಿದೆ. ಮೇ 31ರಂದು ಹಾಲಿ ನೌಕಾ ಪಡೆ ಮುಖ್ಯಸ್ಥ ಸುನೀಲ್‌ ಲಾಂಬಾ  ಅಧಿಕಾರಾವಧಿ ಮುಗಿಯಲಿದೆ.  ಬಳಿಕ ಅವರ ಸ್ಥಾನವನ್ನು ಕರಮ್‌ ಬೀರ್‌ ಸಿಂಗ್‌ ತುಂಬಲಿದ್ದಾರೆ.

ಕರಮ್ ಬೀರ್ ಸಿಂಗ್ ನೌಕಾಪಡೆಯ ತುಂಬಾ ಸೀನಿಯರ್ ಆಫೀಸರ್ ಆಗಿದ್ದಾರೆ. ಅಲ್ಲದೆ ನೌಕಾಪಡೆಯ ವಿವಿಧ ಹುದ್ದೆಗಳನ್ನ ಕರಮ್ ಬೀರ್ ಸಿಂಗ್ ಅಲಂಕರಿಸಿದ್ದಾರೆ.

ಪ್ರಸ್ತುತ  ಸಿಂಗ್, ವಿಶಾಖಪಟ್ಟಣದಲ್ಲಿ ಪಶ್ಚಿಮ ನೌಕಾಪಡೆಯ ಕಮಾಂಡಿಂಗ್ ಪ್ಲಾಗ್ ಅಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮಹಾರಾಷ್ಟ್ರದ ಖಡಕ್‌ವಾಸ್ಲಾದಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಹಳೆ ವಿದ್ಯಾರ್ಥಿ ಆಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img