Wednesday, September 22, 2021
Homeದೇಶಲೋಕಪಾಲ್ ಗೆ ಮೊದಲ ಸಾರಥಿ - ಪಿಣಕಿ ಚಂದ್ರ ಘೋಷ್ ಪ್ರಮಾಣವಚನ

ಇದೀಗ ಬಂದ ಸುದ್ದಿ

ಲೋಕಪಾಲ್ ಗೆ ಮೊದಲ ಸಾರಥಿ – ಪಿಣಕಿ ಚಂದ್ರ ಘೋಷ್ ಪ್ರಮಾಣವಚನ

ಲೋಕ್ ಪಾಲ್ ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ನ್ಯಾಯಮೂರ್ತಿ ಪಿಣಕಿ ಚಂದ್ರ ಘೋಷ್ ಪ್ರಮಾಣವಚನ ಸ್ವೀಕರಿಸಿದ್ದಾರೆ.  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಷ್ಟ್ರಪತಿ ಭವನದಲ್ಲಿ ನೆರವೇರಿದ ಸರಳ ಸಮಾರಂಭದಲ್ಲಿ ನ್ಯಾಯಮೂರ್ತಿ ಪಿಣಕಿ ಚಂದ್ರ ಪ್ರಮಾಣವಚನ ಸ್ವೀಕರಿಸಿ ಮೊದಲ ಲೋಕಪಾಲ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ರು. 

ಲೋಕ್ ಪಾಲ್ ಸಂಸ್ಥೆ ಒಂದು ಭ್ರಷ್ಟಾಚಾರ ವಿರೋಧಿ ಸಾರ್ವಜನಿಕ ತನಿಖಾ ಸಂಸ್ಥೆಯಾಗಿದೆ. ಲೋಕಪಾಲ ನೇಮಕಕ್ಕಾಗಿ ಅಣ್ಣಾ ಹಜಾರೆ  ಹೋರಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img