Wednesday, September 22, 2021
Homeಜಿಲ್ಲೆಧಾರವಾಡನಿರ್ಮಾಣ ಹಂತದ ಕಟ್ಟಡ ದುರಂತ ಪ್ರಕರಣ -ವಿನಯ್ ಕುಲಕರ್ಣಿ ಮಾವ ಆಸ್ಪತ್ರೆಗೆ ದಾಖಲು

ಇದೀಗ ಬಂದ ಸುದ್ದಿ

ನಿರ್ಮಾಣ ಹಂತದ ಕಟ್ಟಡ ದುರಂತ ಪ್ರಕರಣ -ವಿನಯ್ ಕುಲಕರ್ಣಿ ಮಾವ ಆಸ್ಪತ್ರೆಗೆ ದಾಖಲು

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ವಿನಯ ಕುಲಕರ್ಣಿ ಮಾವ ಗಂಗಪ್ಪ ಶಿಂತ್ರೆ ಮತ್ತು ಬಸವರಾಜ ನಿಗದಿ ಅವರನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಇನ್ನುಳಿದಂತೆ ರವಿ  ಸಬರದ, ಮಹಾಬಲೇಶ್ವರ ಹಾಗೂ ಇಂಜಿನಿಯರ್ ವಿವೇಕ ಪವಾರ್ ಅವರನ್ನ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ 7 ಜನರನ್ನು ಅಮಾನತು ಮಾಡಲಾಗಿದೆ. ಕಟ್ಟಡ ದುರಂತದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img