Sunday, September 19, 2021
Homeರಾಜಕೀಯದೀದಿ ಭದ್ರಕೋಟೆಯಲ್ಲಿ ಘರ್ಜಿಸಿದ ರಾಗಾ

ಇದೀಗ ಬಂದ ಸುದ್ದಿ

ದೀದಿ ಭದ್ರಕೋಟೆಯಲ್ಲಿ ಘರ್ಜಿಸಿದ ರಾಗಾ

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪಶ್ಚಿಮ  ಬಂಗಾಳದ ಮಾಲ್ಡಾದಲ್ಲಿ ರ್ಯಾಲಿ ನಡೆಸಿದ್ರು. ರ್ಯಾಲಿಗೆ ನೆರೆಯ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ  ಪಕ್ಷದ ಕಾರ್ಯಕರ್ತರು ತಮಗೆ ಕುಳಿತುಕೊಳ್ಳಲು ಸೂಕ್ತ ಆಸನ ವ್ಯಸನ ಮಾಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ರು. ವೇದಿಕೆ ಮುಂದಿದ್ದ ವಿಐಪಿ ಆಸನಗಳ ಸಾಲಿನ ಮೇಲೆ ಕುರ್ಚಿಗಳನ್ನು ಎಸೆದು ದಾಂಧಲೆಗೈದ್ರು. ಬಳಿಕ ಮಾತನಾಡಿದ ರಾಹುಲ್ ದಾಂಧಿ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದರು. ಪ್ರಧಾನಿ ಮೋದಿ ತರಹ ಬ್ಯಾನರ್ಜಿ ಕೂಡ ಜನರಿಗೆ ಸುಳ್ಳು ಆಶ್ವಾಸನೆ ನೀಡ್ತಾರೆ ಅಂತ ಹೇಳಿದ್ರು. ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಲ್ಲ. ಜೊತೆ ರೈತರಿಗೂ ಮಮತಾ ಸುಳ್ಳು ಆಶ್ವಾಸನೆ ನೀಡ್ತಾರೆ ಅಂತ ವಾಗ್ದಾಳಿ ನಡೆಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img