Sunday, September 19, 2021
Homeದೇಶಜೆಟ್ ಏರ್ ವೇಸ್ ಆರ್ಥಿಕ ಬಿಕ್ಕಟ್ಟು- 13 ವಿಮಾನಗಳ ಸೇವೆ ಸ್ಥಗಿತ

ಇದೀಗ ಬಂದ ಸುದ್ದಿ

ಜೆಟ್ ಏರ್ ವೇಸ್ ಆರ್ಥಿಕ ಬಿಕ್ಕಟ್ಟು- 13 ವಿಮಾನಗಳ ಸೇವೆ ಸ್ಥಗಿತ

ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜೆಟ್ ವೇರ್ ವೇಸ್ ಏಪ್ರಿಲ್ ಅಂತ್ಯದವರೆಗೆ 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಿದೆ. ಪುಣೆ-ಸಿಂಗಾಪುರ, ಮುಂಬೈ, ಮ್ಯಾಂಚೆಸ್ಟರ್ ನಡುವಿನ ವಿಮಾನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಿದೆ. ಕಳೆದ ಡಿಸೆಂಬರ್ ನಲ್ಲಿಯೇ ಪುಣೆ ಅಬುಧಾಬಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತ್ತು. ದೆಹಲಿ ಟು ಅಬುಧಾಬಿ, ದಾಮನ್ ಢಾಕಾ, ಹಾಂಗಾಕಾಂಗ್ ಮತ್ತು ರಿಯಾದ್ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬಾಡಿಗೆ ಹಣ ಪಾವತಿಸಲು ಸಾಧ್ಯವಾಗದ ಪರಿಣಾಮ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ಇದೀಗ ಸ್ಥಗಿತಗೊಳಿಸಿದ ವಿಮಾನಗಳ ಸಂಖ್ಯೆ 54ಕ್ಕೆ ಏರಿದಂತಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img