Wednesday, September 22, 2021
Homeರಾಜಕೀಯಕೋಲಾರ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ- ಕಾರ್ಪೋರೇಟರ್ ಗೆ ಸಿಕ್ಕಿದ ಲೋಕಸಭಾ ಟಿಕೆಟ್

ಇದೀಗ ಬಂದ ಸುದ್ದಿ

ಕೋಲಾರ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ- ಕಾರ್ಪೋರೇಟರ್ ಗೆ ಸಿಕ್ಕಿದ ಲೋಕಸಭಾ ಟಿಕೆಟ್

ಕೋಲಾರ ಮೀಸಲು ಕ್ಷೇತ್ರಕ್ಕೆ ಎಸ್‌.ಮುನಿಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ. ಮಾಜಿ ಸಚಿವ  ಅರಂವಿಂದ ಲಿಂಬಾವಳಿ ಆಪ್ತ ಮುನಿಸ್ವಾಮಿ. ಬಡತನದ ಜೊತೆಗೆ ಸಾಮಾನ್ಯ ದಲಿತ ಕುಟುಂಬದಿಂದ ಬಂದವರು. ಸದ್ಯಕ್ಕೆ ವೈಟ್ ಫೀಲ್ಡ್ ನ ಕಾಡುಗೋಡಿ ಕಾರ್ಪೋರೇಟರ್ ಆಗಿದ್ದಾರೆ. ಇವರನ್ನ ಗುರುತಿಸಿ ಲೋಕಸಭಾ ಟಿಕೆಟ್ ಸಿಗುವಂತೆ ಮಾಡಿದ್ದು ಅರವಿಂದ್ ಲಿಂಬಾವಳಿ. ಕಾಂಗ್ರೆಸ್ ನಿಂದ ಹಾಲಿ ಸಂಸದ ಕೆ. ಹೆಚ್ ಮುನಿಯಪ್ಪಗೆ ಟಿಕೆಟ್ ಸಿಗೋ ಸಾಧ್ಯತೆ ಇದೆ.     

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img