Wednesday, September 22, 2021
Homeಜಿಲ್ಲೆಕೋಲಾರಕಲ್ಲು ಕ್ವಾರಿ ಲೈಸೆನ್ಸ್ ಗೆ ಲಂಚ - 12 ಲಕ್ಷ ಸ್ವೀಕರಿಸುವಾಗ ಎಸಿಬಿ ಬಲೆಗೆ...

ಇದೀಗ ಬಂದ ಸುದ್ದಿ

ಕಲ್ಲು ಕ್ವಾರಿ ಲೈಸೆನ್ಸ್ ಗೆ ಲಂಚ – 12 ಲಕ್ಷ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

ಕೋಲಾರದಲ್ಲಿ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಲೋಕೇಶ್ ಕುಮಾರ್ ಎಸಿಬಿ ಬಲೆಗೆ ಬಿದ್ದಾರೆ.  30 ಲಕ್ಷಕ್ಕೆ ಬೇಡಿಕೆ ಇಟ್ಟು 12 ಲಕ್ಷ ಲಂಚ ಪಡೆಯುವ ವೇಳೆ ಎಸಿಬಿ  ದಾಳಿ ನಡೆದಿದೆ. ಮಾಲೂರು ಮೂಲದ ರಾಮಚಂದ್ರ ಎಂಬುವರಿಂದ ಮೂವತ್ತು ಲಕ್ಷಕ್ಕೆ ಬೇಡಿಕೆ ಇಟ್ಟು 12 ಲಕ್ಷ ಲಂಚದ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಲೋಕೇಶ್ ಕುಮಾರ್ ಕಲ್ಲು ಕ್ವಾರಿ ಲೈಸೆನ್ಸ್ ಮಾಡಿಕೊಡುವುದಕ್ಕೆ ಹಣ ಪಡೆದಿದ್ದಾರೆ. ಎಸಿಬಿ ಇನ್ಸ್ ಪೆಕ್ಟರ್ ವೆಂಕಟಾಚಲಪತಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿದ್ದು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img