Sunday, September 19, 2021
Homeಜಿಲ್ಲೆಧಾರವಾಡಅಪ್ಪನ ಸಾವಿನ ನೋವಿನಲ್ಲಿ SSLC ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ !

ಇದೀಗ ಬಂದ ಸುದ್ದಿ

ಅಪ್ಪನ ಸಾವಿನ ನೋವಿನಲ್ಲಿ SSLC ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ !

ತಂದೆಯನ್ನ ಕಳೆದುಕೊಂಡ ನೋವಿನಲ್ಲಿಯೇ ಶಾಸಕ ಸಿ.ಎಸ್​.ಶಿವಳ್ಳಿ ಅವರ ದ್ವಿತಿಯ ಪುತ್ರಿ ಎಸ್​ಎಸ್​​ಎಲ್​ಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಶಿವಳ್ಳಿ ಅವರ ಎರಡನೇ ಪುತ್ರಿ ರೂಪಾ SSLC ಓದುತ್ತಿದ್ದಾಳೆ. ಇಂದು ಸಿಬಿಎಸ್ ಇ ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದ್ದು ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿರುವ ಕೆಎಲ್​​ಇ ಕಾಲೇಜ್​​ನಲ್ಲಿ ಕಣ್ಣೀರಿಡುತ್ತಲೇ ಪರೀಕ್ಷೆ ಬರೆದ್ರು. ಪರೀಕ್ಷೆ ಮುಗಿದ ಬಳಿಕ ಸ್ವಗ್ರಾಮವಾದ ಶಿರಗುಪ್ಪಿಯಲ್ಲಿ ನಡೆಯುವ ತಂದೆ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ. ನಿನ್ನೆ ಹೃದಯಾಘಾತದಿಂದ ಸಿ.ಎಸ್​.ಶಿವಳ್ಳಿ ವಿಧಿವಶರಾಗಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img