Wednesday, September 22, 2021
Homeರಾಜಕೀಯಬಿಎಸ್ಪಿ ಮೊದಲ ಪಟ್ಟಿ ಬಿಡುಗಡೆ- ಡ್ಯಾನಿಶ್ ಆಲಿಗೆ ಟಿಕೆಟ್

ಇದೀಗ ಬಂದ ಸುದ್ದಿ

ಬಿಎಸ್ಪಿ ಮೊದಲ ಪಟ್ಟಿ ಬಿಡುಗಡೆ- ಡ್ಯಾನಿಶ್ ಆಲಿಗೆ ಟಿಕೆಟ್

ಲೋಕಸಭೆ ಚುನಾವಣೆಗೆ ಬಹುಜನ ಸಮಾಜ ಪಕ್ಷ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲೇ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಎಸ್ಪಿ ಸೇರಿದ್ದ ಡ್ಯಾನಿಶ್ ಅಲಿ ಅವರಿಗೆ ಅಮ್ರೊಹದಿಂದ ಟಿಕೆಟ್ ನೀಡಲಾಗಿದೆ. ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಡ್ಯಾನಿಶ್ ಅಲಿ ಅವರು ಕಳೆದ ವಾರ ಬಿಎಸ್ಪಿ ಸೇರಿದ್ದರು. ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ, ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದ 80 ಲೋಕಸಭಾ ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಲ್ಲಿ ಬಿಎಸ್ಪಿ ಅಖಾಡಕ್ಕಿಳಿದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img