Sunday, May 16, 2021
Homeಜಿಲ್ಲೆಕೊಪ್ಪಳಕೊಪ್ಪಳದಲ್ಲಿ ಕೆರೆ ಅಭಿವೃದ್ಧಿ ಪರ್ವ – ಜನತೆಗೆ ಸ್ವಾಮೀಜಿಗಳ ಅಳಿಲು ಸೇವೆ

ಇದೀಗ ಬಂದ ಸುದ್ದಿ

ಕೊಪ್ಪಳದಲ್ಲಿ ಕೆರೆ ಅಭಿವೃದ್ಧಿ ಪರ್ವ – ಜನತೆಗೆ ಸ್ವಾಮೀಜಿಗಳ ಅಳಿಲು ಸೇವೆ

ಬರದ ನಾಡು ಕೊಪ್ಪಳದಲ್ಲಿ ಈಗ ಕೆರೆಗಳ ಹೂಳೆತ್ತುವ ಮಹಾ ಪರ್ವವೇ ಆರಂಭವಾಗಿದೆ. ಕೊಪ್ಪಳದ ಗವಿಶ್ರೀಗಳ ನೇತೃತ್ವದಲ್ಲಿ ನೂರಾರು ಕೋಟಿ ರೂಪಾಯಿವೆಚ್ಚದ ಹಿರೇಹಳ್ಳ ಪುನಶ್ಚೇತನ ಕಾರ್ಯದ ಹೂಳೆತ್ತುವ ಕೆಲಸ ಭರದಿಂದ ನಡೆಯುತ್ತಿದೆ. ಇತ್ತ ಯಲಬುರ್ಗಾ ತಾಲೂಕಿನಲ್ಲಿ ಕುಕನೂರಿನ ಅನ್ನದಾನೇಶ್ವರ ಮಠದ ಮಹಾದೇವ ಸ್ವಾಮೀಜಿಗಳ ನೇತೃತ್ವದಲ್ಲಿ ಕೆರೆಗೆ ಹೂಳೆತ್ತುವ ಕಾರ್ಯ, ಕೆರೆಗೆ ಕಾಯಕಲ್ಪ ನೀಡುವ ಕೆಲಸ ಭರದಿಂದ ಸಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳು,  ದಾನಿಗಳು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಶ್ರೀಗಳ ಈ ಕಾರ್ಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೈ ಜೋಡಿಸಿದ್ದು ಆರ್ಥಿಕ ನೆರವು ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img