Saturday, July 31, 2021
Homeದೇಶಕೈ ಬಿಟ್ಟು ಕಮಲ ಹಿಡಿತಾರಾ ಜಿತಿನ್ ಪ್ರಸಾದ್ – ರಾಹುಲ್ ಗೆ ಬಿಗ್ ಶಾಕ್ ...

ಇದೀಗ ಬಂದ ಸುದ್ದಿ

ಕೈ ಬಿಟ್ಟು ಕಮಲ ಹಿಡಿತಾರಾ ಜಿತಿನ್ ಪ್ರಸಾದ್ – ರಾಹುಲ್ ಗೆ ಬಿಗ್ ಶಾಕ್ !

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಗ್ ಶಾಕ್ ಎದುರಾಗಿದೆ. ರಾಹುಲ್ ಪರಮಾಪ್ತ ಜಿತಿನ್ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಎರಡು ಬಾರಿ ಲೋಕಸಭೆ ಸಂಸದರಾಗಿದ್ದ ಜಿತಿನ್ ರಾಹುಲ್ ಗಾಂಧಿಯ ಅತ್ಯಂತ ನಿಕಟವರ್ತಿಯಾಗಿದ್ದಾರೆ. 2004 ಮತ್ತು 2009ರ ಲೋಕಸಭೆ ಚುನಾವಣೆಯಲ್ಲಿ ಷಹಜಹಾನ್ ಪುರ್  ಹಾಗೂ ದೌರಾಹ್ರಾ ಕ್ಷೇತ್ರಗಳಿಂದ ಜಯಿಸಿ ಸಂಸದರಾಗಿದ್ದರು. ಜಿತಿನ್ ಪ್ರಸಾದ್  ತಾತಾ ಜ್ಯೋತಿ ಪ್ರಸಾದ್ ಕೂಡ ಕಾಂಗ್ರೆಸ್ ನ ಸದಸ್ಯರಾಗಿದ್ದರು. ತಂದೆ ಜಿತೇಂದ್ರ ಪ್ರಸಾದ್ ಕೂಡ ಪಕ್ಷದ ಉಪಾಧ್ಯಕ್ಷರಾಗಿದ್ದರಲ್ಲದೆ ರಾಜೀವ್ ಗಾಂಧಿ, ಪಿವಿ ನರಸಿಂಹರಾವ್ ಅವರಿಗೆ ರಾಜಕೀಯ ಸಲಹೆಗಾರರಾಗಿದ್ದರು.

ಸಂಗ್ರಹ ಚಿತ್ರ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img