Tuesday, January 26, 2021
Home ರಾಜಕೀಯ ಕರ್ನಾಟಕದಿಂದ ಮೋದಿ ಸ್ಪರ್ಧೆ?

ಇದೀಗ ಬಂದ ಸುದ್ದಿ

ಕರ್ನಾಟಕದಿಂದ ಮೋದಿ ಸ್ಪರ್ಧೆ?

ಬಿಜೆಪಿಯ  ಮೊದಲ  ಲಿಸ್ಟ್ ನಲ್ಲಿ ಬೆಂಗಳೂರು ದಕ್ಷಿಣ  ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸದೇ ಇರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಈ ಕ್ಷೇತ್ರದಿಂದ ಖುದ್ದು  ಮೋದಿಯವರೇ ಸ್ಪರ್ಧಿಸುವ ಸಂಭವ ಕಂಡು ಬರುತ್ತಿದೆ. ರಾಹುಲ್ ಗಾಂಧಿಯೇನಾದರೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ, ಮೋದಿ ಕೂಡಾ ದಕ್ಷಿಣಕ್ಕೆ ಧಾವಿಸುವುದು  ಖಚಿತ ಎನ್ನಲಾಗಿದೆ. ಹೀಗಾಗಿ, ಕೊನೆ ಕ್ಷಣದವರೆಗೆ ಕಾದು ನೋಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ.

ಹೀಗಾಗಿ, ದಕ್ಷಿಣದ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಆದರೆ,ಪ್ರಚಾರ ಮುಂದುವರೆಸುವಂತೆ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಸೂಚಿಸಲಾಗಿದೆ.

TRENDING