Thursday, September 23, 2021
Homeಜಿಲ್ಲೆಆಕ್ಸ್ ಫರ್ಡ್ ಡಿಕ್ಷನರಿಗೆ ಚಡ್ಡಿ

ಇದೀಗ ಬಂದ ಸುದ್ದಿ

ಆಕ್ಸ್ ಫರ್ಡ್ ಡಿಕ್ಷನರಿಗೆ ಚಡ್ಡಿ

ಜಾಗತಿಕ ಇಂಗ್ಲಿಷ್  ಭಾಷೆಗೆ ಭಾರತೀಯರು ಹೊಸ ಕೊಡುಗೆಯೊಂದನ್ನು  ನೀಡಿದ್ದಾರೆ. ಅದೇನು ಅಂತ ಗೊತ್ತಾದ್ರೆ ನೀವು ಅಚ್ಚರಿ ಪಡುತ್ತೀರಿ. ಭಾರತದಲ್ಲಿ  ಮಾನ ರಕ್ಷಣೆ, ಮತ್ತೊಬ್ಬರನ್ನು ಕಿಚಾಯಿಸಲು ಅಣಕದ ವಸ್ತುವಾಗಿರುವ ಅದು ಈಗ ಇಂಗ್ಲಿಷ್ ಭಾಷೆಯಲ್ಲಿ ಅಧಿಕೃತ ಸ್ಥಾನ ‘ಮಾನ’ ಸಿಕ್ಕಿದೆ. ಇಂಗ್ಲಿಷ್ ನ ಅಧಿಕೃತ ಶಬ್ಧಕೋಶವಾಗಿರುವ ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ಭಾರತದ  ಚಡ್ಡಿ ಎಂಬ ಶಬ್ಧ ಸೇರ್ಪಡೆಗೊಂಡಿದೆ.

ಹೌದು 90 ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಆಕ್ಸ್ ಫರ್ಡ್ ಡಿಕ್ಷನರಿ 650  ಹೊಸ ಶಬ್ಧಗಳನ್ನು ಸೇರ್ಪಡೆಗೊಳಿಸಿದೆ. ಹಾಫ್ ಪ್ಯಾಂಟ್ ಗೆ ನಿಖರವಾದ ಶಬ್ಧ ಚಡ್ಡಿ  ಎಂದು  ಅಭಿಪ್ರಾಯಪಟ್ಟಿರುವ ಆಕ್ಸ್ ಫರ್ಡ್ , ಚಡ್ಡಿ ಶಬ್ದವನ್ನು  ಡಿಕ್ಷನರಿಗೆ ಸೇರಿಸಿಕೊಂಡಿದೆ. ಭಾರತೀಯರು, ಚಡ್ಡಿ ಎಂಬ ಶಬ್ಧವನ್ನು ಒಳ ಉಡುಪಿಗೆ ಬಳಸುತ್ತಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img