Wednesday, September 22, 2021
Homeದೇಶಮೋದಿ ನನ್ನ ಅತಿದೊಡ್ಡ ಸ್ಫೂರ್ತಿ – ಮೋದಿ ಸಿನಿಮಾ ರಿಲೀಸ್ ಗೂ ಮುನ್ನ...

ಇದೀಗ ಬಂದ ಸುದ್ದಿ

ಮೋದಿ ನನ್ನ ಅತಿದೊಡ್ಡ ಸ್ಫೂರ್ತಿ – ಮೋದಿ ಸಿನಿಮಾ ರಿಲೀಸ್ ಗೂ ಮುನ್ನ ವಿವೇಕ್ ಒಬೆರಾಯ್

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅತಿದೊಡ್ಡ ಸ್ಪೂರ್ತಿ ಎಂದು ಖ್ಯಾತ ಚಿತ್ರನಟ ವಿವೇಕ್ ಒಬೆರಾಯ್  ಹೇಳಿದ್ದಾರೆ. ಪಿಎಂ ನರೇಂದ್ರ ಮೋದಿ ಸಿನಿಮಾದ ಟ್ರೇಲರ್  ಬಿಡುಗಡೆ ಬಳಿಕ ಮಾತನಾಡಿದ ಒಬೆರಾಯ್ ಪ್ರಧಾನಿ ನನಗೆ ಸ್ಫೂರ್ತಿಯಾಗಿದ್ದರು. ಆದರೆ, ಅವರ ಕುರಿತಾದ ಚಿತ್ರ ಒಪ್ಪಿಕೊಂಡ ಬಳಿಕ ಅವರ ಬಗ್ಗೆ ಪೂರ್ತಿಯಾಗಿ ತಿಳಿಯಿತು. ಅವರ ಮೇಲಿನ ಹೆಮ್ಮೆ ಹೆಚ್ಚಾಯಿತು ಎಂದು ಒಬೆರಾಯ್ ಹೇಳಿದ್ದಾರೆ.

ರಾಜಕೀಯಕ್ಕೆ ಬರುವ ಆಸೆ ಇದೆಯೇ ಎಂದು ಪ್ರಶ್ನಿಸಿದಾಗ, ಹೌದು ಎಂಬ ಉತ್ತರ ಕೊಟ್ಟು ಮಾಧ್ಯಮದವರು ಹುಬ್ಬೇರಿಸುವಂತೆ ಮಾಡಿದರು. ಆದರೆ, ನೀವು ನನ್ನನ್ನು ರಾಜಕಾರಣಿಯಾಗಿ ತೆರೆಯ ಮೇಲೆ ಮಾತ್ರ  ನೋಡಲು ಸಾಧ್ಯ ಎನ್ನುವ  ಮೂಲಕ, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img